ದೊಡ್ಡಬಳ್ಳಾಪುರದಲ್ಲಿ ನಾಳೆ ರಕ್ತ ಪರೀಕ್ಷಾ ಶಿಬಿರ
ದೊಡ್ಡಬಳ್ಳಾಪುರ:ಅಭಿನೇತ್ರಿ ಸಾಂಸ್ಕೃತಿಕ ಸಂಘ ಹಾಗೂ ಅಪೋಲೋ ಡಯಾಗ್ನ ಸೆಂಟರ್ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತ ಪರೀಕ್ಷೆ ಶಿಬಿರವನ್ನು ದಿನಾಂಕ 18/5/2025 ಭಾನುವಾರ ಬೆಳಿಗ್ಗೆ 8:00 ಗಂಟೆಗೆ ನಗರದ ಚಿಕ್ಕಪೇಟೆಯಲ್ಲಿ ಅಪೋಲೋ ಡಯೊಗ್ನ ಸೆಂಟರ್ ನಲ್ಲಿ ಕಡಿಮೆ ಬೆಲೆಯಲ್ಲಿ ನೆಡೆಯುತ್ತದೆ ಸಾರ್ವಜನಿಕರು ಈ ಸದಾವಕಾಶ ಪಡೆದುಕೊಳ್ಳಬೇಕೆಂದು ಅಭಿನೇತ್ರಿ ಸಾಂಸ್ಕೃತಿಕ ಸಂಘದ ರೇವತಿ ಅನಂತರಾಮು ಹಾಗೂ ಭಜಿನೆಹಟ್ಟಿ ಲಕ್ಷ್ಮಿಯ್ಯ ಚಾರಿಟೇಬಲ್ ಟ್ರಸ್ಟ್ ದೊಡ್ಡ ಬಳ್ಳಾಪುರ ಇವರು ಕೋರಿದ್ದಾರೆ