--ಜಾಹೀರಾತು--

ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಡಿ. ಎಂ. ರೇಣುಕಾ ಮೂರ್ತಿ ಆಯ್ಕೆ

On: December 2, 2025 9:45 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಡಿ. ಎಂ. ರೇಣುಕಾ ಮೂರ್ತಿ ಆಯ್ಕೆ

ದೊಡ್ಡಬಳ್ಳಾಪುರ:ತಾಲ್ಲುಕು ವಕೀಲರ ಸಂಘದ 2025 ರಿಂದ 2027ರ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಡಿ.ಎಂ.ರೇಣುಕಾಮೂರ್ತಿ, ಉಪಾಧ್ಯಕ್ಷರಾಗಿ ಕೆ.ಜಗನ್ನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಕೆ.ಕನಕರಾಜ್, ಖಜಾಂಚಿಯಾಗಿ ಆರ್.ಗೀತಾ, ಸಹ ಕಾರ್ಯದರ್ಶಿಯಾಗಿ ಜಿ.ಸಿ.ನರಸಿಂಹಮೂರ್ತಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ನಿರ್ದೇಶಕರಾಗಿ ಕೆ. ಅಕ್ಷಯ್ ಕುಮಾರ್, ಅರುಣ್ ಕುಮಾ‌ರ್, ವಿ.ಕೆ.ಅಶೋಕ್, ಟಿ.ಎಂ.ಮಹೇಂದ್ರ ಪ್ರತಾಪ್, ಎ.ಎಸ್.ಸಂದೇಶ್ ಕುಮಾರ್,
ಸಿ.ರಾಜು ಆಯ್ಕೆಯಾಗಿದ್ದಾರೆ.
ಮಹಿಳಾ ಮೀಸಲು ಕ್ಷೇತ್ರದಿಂದ ನಿರ್ದೇಶಕರಾಗಿ ಎಂ.ಎನ್ .ಗಾಯಿತ್ರಿ, ಎನ್.ಸಿ.ನೇತ್ರಾವತಿ, ಟಿ.ಭಾರತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಎಂ.ನರಸಿಂಹ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಲ್.ಸಂಜೀವಪ್ಪ ತಿಳಿಸಿದ್ದಾರೆ.