ಭಾಶೆಟ್ಟಿಹಳ್ಳಿ ಪಟ್ಟಣ ಪಂಚಾಯ್ತಿ ಚುನಾವಣೆ… 80 ನಾಮಪತ್ರ ಸಲ್ಲಿಕೆ
ದೊಡ್ಡಬಳ್ಳಾಪುರ:ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಕಡೆಯ ದಿನವಾಗಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು 80 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ ಇಂತಿದೆ.
ವಾರ್ಡ್ 1. ರಘುನಾಥಪುರ.
1.ಮಾಲಾಶ್ರಿ (JDS,)
2.ಶ್ವೇತ ಮುರಳಿದರ್ (ಬಿಜೆಪಿ)
3.ಲಲಿತ ಸ್ವತಂತ್ರ
4.ಯಶೋಧ (ಕಾಂಗ್ರೆಸ್)
ವಾರ್ಡ್ 2. ನಾಗದೇನಹಳ್ಳಿ, ಆದಿನಾರಾಯಣಹೊಸಹಳ್ಳಿ, ಮೋಪರಹಳ್ಳಿ
1.ಚಂದ್ರಶೇಖರ್ ವಕೀಲರು ಸ್ವತಂತ್ರ,
2.ಮುನಿಕೃಷ್ಣ,ಸ್ವತಂತ್ರ
3.ಪ್ರೇಮಕುಮಾರ್ ಎಸ್ (ಬಿಜೆಪಿ,)
4.ಎಂ.ಪಿ. ನಾಗರಾಜ್ (ಜೆಡಿಎಸ್)
5.ರಾಮಾಂಜಿನಪ್ಪ (ಕಾಂಗ್ರೆಸ್)
6.ರವಿಕುಮಾರ್, ಸ್ವತಂತ್ರ
7.ಮುನಿಆಂಜಿನಪ್ಪ, ಸ್ವತಂತ್ರ
ವಾರ್ಡ್ 3. ಓಬದೇನಹಳ್ಳಿ
1.ರಂಜಿತಾ ಎನ್. ಸ್ವತಂತ್ರ
2.ಬಿ.ಮಧು, ಸ್ವತಂತ್ರ
3.ಸಂಪತ್ ಕುಮಾರ್, ಸ್ವತಂತ್ರ
4.ಶ್ರೀನಿವಾಸ್ ಸಿ.ಸ್ವತಂತ್ರ
5.ಮನು ಆರ್ ವಿ (ಕಾಂಗ್ರೆಸ್)
6.ವೇಣುಗೋಪಾಲ (ಬಿಜೆಪಿ)
7.ಸಂಪತ್ ಕುಮಾರ್, ಪಕ್ಷೇತರ
8.ಶ್ರೀನಿವಾಸ್, ಪಕ್ಷೇತರ
ವಾರ್ಡ 4 ಅರೆಹಳ್ಳಿ ಗುಡ್ಡದಹಳ್ಳಿ 1
1.ಸುಬ್ರಮಣಿ, ಸ್ವತಂತ್ರ
2.ಶ್ರೀನಿವಾಸರೆಡ್ಡಿ, ಸ್ವತಂತ್ರ
3.ರಾಮಾಂಜಿನಪ್ಪ ಎನ್. (ಬಿಜೆಪಿ)
4.ಸಂತೋಷ್ ಕುಮಾರ್ (ಕಾಂಗ್ರೆಸ್)
5.ಮದನ್ ಜಿ. (ಜೆಡಿಎಸ್)
6.ನವೀನ್ ವಿ. ( ಜೆಡಿಎಸ್)
ವಾರ್ಡ್ 5. ವರದನಹಳ್ಳಿ ಪೂರ್ವ
1.ಮುನೀಂದ್ರ, ಸ್ವತಂತ್ರ
2.ವೆಂಕಟೇಶ್,ಸ್ವತಂತ್ರ
3.ರಾಮಮೂರ್ತಿ ( ಬಿಜೆಪಿ)
4.ನಾರಾಯಣಸ್ವಾಮಿ, ಸ್ವತಂತ್ರ
5.ಗೋಪಿ (ಕಾಂಗ್ರೆಸ್)
6.ನರಸಿಂಹಯ್ಯ,ಸ್ವತಂತ್ರ
ವಾರ್ಡ್ 6 ಕಸವನಹಳ್ಳಿ ಬಿಸುವನಹಳ್ಳಿ
1.ಸಹನ, ಸ್ವತಂತ್ರ
2.ರತ್ನಮ್ಮ, ಸ್ವತಂತ್ರ
3.ಭಾಗ್ಯಮ್ಮ (ಬಿಜೆಪಿ)
4.ನಯನ,ಸ್ವತಂತ್ರ
5.ಅನ್ನಪೂರ್ಣ, ಸ್ವತಂತ್ರ
6.ಶಶಿಕಲಾ (ಕಾಂಗ್ರೆಸ್)
ವಾರ್ಡ್7 ಎಳ್ಳುಪುರ
1.ಮಹೇಶ್ ದಶಮನಿ, ಸ್ವತಂತ್ರ
2.ಮಧುಕುಮಾರ್ ಆರ್. (ಬಿಜೆಪಿ)
3.ರಮೇಶ್ ( ಜೆಡಿಎಸ್)
4.ಮುರಳಿ (ಕಾಂಗ್ರೇಸ್)
5.ಅಂಬರೀಶ್ ಕೆ. ಎಂ .ಸ್ವತಂತ್ರ
ವಾರ್ಡ್ 8 ಎಳ್ಳುಪುರ2
1.ರವಿಕುಮಾರ್, ಸ್ವತಂತ್ರ
2.ಮುನಿಶಂಕರ್ ( ಬಿಜೆಪಿ)
3.ಗೌರಣ್ಣ ( ಜೆಡಿಎಸ್)
4.ನರಸಿಂಹಮೂರ್ತಿ( ಕಾಂಗ್ರೆಸ್)
ವಾರ್ಡ್ 9 ವರದನಹಳ್ಳಿ ಪಶ್ಚಿಮ
1.ಚಂದನ ಎಂ. ( ಜೆಡಿಎಸ್)
2.ಮೇಘನ (ಕಾಂಗ್ರೆಸ್)
ವಾರ್ಡ್ 10 ವರದನಹಳ್ಳಿ- ವಿನಾಯಕನಗರ
1.ಅನಿಲ್ ಕುಮಾರ್( ಬಿಜೆಪಿ)
2.ಅರುಣ್ ಕುಮಾರ್ (ಕಾಂಗ್ರೆಸ್)
ವಾರ್ಡ್11 ಬಸವೇಶ್ವರ ನಗರ
1.ಕೃಷ್ಣಪ್ಪ (ಬಿಜೆಪಿ)
2.ಕೃಷ್ಣಮೂರ್ತಿ( ಕಾಂಗ್ರೆಸ್)
3.ವಿಶ್ವನಾಥ್ (ಜೆಡಿಎಸ್)
ವಾರ್ಡ್12 ಬ್ಯಾಂಕ್ ಸರ್ಕಲ್
1.ವಿಶ್ವನಾಥ್( ಜೆಡಿಎಸ್)
2.ಆರ್.ಹರೀಶ್ ಕುಮಾರ್ (ಬಿಜೆಪಿ)
3.ಸಿ.ನಾರಾಯಣಸ್ವಾಮಿ (ಬಿಜೆಪಿ)
4.ಬೈಲಾಂಜಿನಪ್ಪ( ಬಿಜೆಪಿ)
5.ಬಸವರಾಜು (ಕಾಂಗ್ರೆಸ್)
ವಾರ್ಡ್13. ವಿಜಯನಗರ
1.ಶ್ರೀದೇವಿ (ಬಿಜೆಪಿ ಬೆಂಬಲಿತ)
2.ಲೀಲಾ ಮಹೇಶ್ (ಬಿಜೆಪಿ)
3.ರೇಣುಕಮ್ಮ ಎ. ( ಕಾಂಗ್ರೆಸ್)
ವಾರ್ಡ್ 14 ಜನತಾ ಕಾಲೋನಿ
1.ಜಿ. ಮುನಿರಾಜು, ಸ್ವತಂತ್ರ
2.ಪ್ರೇಮ್ ಕುಮಾರ್( ಬಿಜೆಪಿ)
3.ಬಿ.ಕೆ. ಸೊಣ್ಣೇಗೌಡ (ಕಾಂಗ್ರೆಸ್)
4.ಲಕ್ಷ್ಮಿನಾರಾಯಣಗೌಡ (ಜೆಡಿಎಸ್)
ವಾರ್ಡ್15 ರಾಮಚಂದ್ರಪ್ಪ ಲೇಔಟ್
1.ಅಂಬುಜಾಕ್ಷಿ( ಬಿಜೆಪಿ)
2.ಜಗದಾಂಬ ಸುದರ್ಶನ್ (ಕಾಂಗ್ರೆಸ್)
3.ಎಂ. ಶಿಲ್ಪ (ಜೆಡಿಎಸ್)
ವಾರ್ಡ್ 16 ಅಂಬೇಡ್ಕರ್ ನಗರ
1.ಮಂಜುಳ( ಬಿಜೆಪಿ)
2.ಪುಷ್ಪ ಎಲ್. ( ಕಾಂಗ್ರೆಸ್)
ವಾರ್ಡ್ 17 ಕೊಲಂಬಿಯಾ ಲೇಔಟ್
1.ನೇತ್ರ (ಬಿಜೆಪಿ)
2.ವೀಣಾ ಕುಮಾರಿ (ಜೆಡಿಎಸ್)
3.ಶಾಮಲಮ್ಮ (ಕಾಂಗ್ರೆಸ್)
ವಾರ್ಡ್ 18 ವಿನಾಯಕನಗರ
1.ರಾಧಾಮಣಿ (ಬಿಜೆಪಿ)
2.ರಾಧಾಮಣಿ,ಪಕ್ಷೇತರ
3.ಜ್ಯೋತಿ (ಕಾಂಗ್ರೆಸ್)
ವಾರ್ಡ್19 ಅರೆಹಳ್ಳಿ ಗುಡದಹಳ್ಳಿ 2
1.ಕಲ್ಪನ( ಬಿಜೆಪಿ)
2.ಸಂದ್ಯ (ಬಿಜೆಪಿ ಬೆಂಬಲಿತ)
3.ಸ್ವರ್ಣಮ್ಮ ( ಜೆಡಿಎಸ್)
4.ದ್ರಾಕ್ಷಾಯಿಣಿ (ಕಾಂಗ್ರೆಸ್)
ಒಟ್ಟು ಸಲ್ಲಿಕೆಯಾದ ನಾಮಪತ್ರಗಳು 80.ಇದರಲ್ಲಿ
ಮೂವರು ಅಭ್ಯರ್ಥಿಗಳು ಒಂದೇ ಕ್ಷೇತ್ರದಲ್ಲಿ ಎರಡು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಇಬ್ಬರು ಅಭ್ಯರ್ಥಿಗಳು ಎರಡು ಕ್ಷೇತ್ರದಲ್ಲಿ 2 ನಾಮಪತ್ರ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.





