ದೊಡ್ಡಬಳ್ಳಾಪುರ: ನಗರದ ಬೆಂಗಳೂರು- ಹಿಂದೂಪುರ ರಸ್ತೆಯ ಪಿ ಎಸ್ ಐ ಜಗದೀಶ್ ಸರ್ಕಲ್ ಬಳಿ ಇಂದು ಸಂಜೆವ5 ಘಂಟೆಯಲ್ಲಿ ದ್ವಿಚಕ್ರ ವಾಹನವೊಂದು ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದು ಸವಾರನಿಗೆ ತೀವ್ರ ರಕ್ತಸ್ರಾವ ವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ವ್ಯಕ್ತಿಯ ಮಾಹಿತಿ ಇನ್ನು ತಿಳಿದು ಬಂದಿಲ್ಲ ಗಾಯಾಳು ಸಂಭಂದಿಕರು ನಗರ ಪೋಲಿಸ್ ಠಾಣೆಯಲ್ಲಿ ಹೆಚ್ಚಿನ ಮಾಹಿತಿ ಪಡೆಯಲು ಕೋರಿದೆ..08027622015 ಸಂಪರ್ಕಿಸಲು ಕೋರಿದೆ.