ದೊಡ್ಡಬಳ್ಳಾಪುರ-ಹಮಾಮ್ ಗ್ರಾಮದಲ್ಲಿ ಡಾಕ್ಟರ್ ಬಿ ಅರ್ ಅಂಬೇಡ್ಕರ್ ರವರ 133ನೇ ಜಯಂತಿ ಆಚರಣೆ

ದೊಡ್ಬಳ್ಳಾಪುರ ತಾಲೂಕಿನ ಹಮಾಮ್ ಗ್ರಾಮದಲ್ಲಿ ದಲಿತ ಒಕ್ಕೂಟ ಸಮಿತಿಯಿಂದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಯುವಕರ ಬಳಗ 133 ಜಯಂತಿ ಆಚರಣೆ ಮಾಡಲಾಗಿತ್ತು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗಿಯಾಗಿದ್ದರು ಹಾಗೂ ಊರಿನ ಮುಖಂಡರು ಗ್ರಾಮಸ್ಥರು ಭಾಗಿಯಾಗಿದ್ದರು ಬಂತೇ ಅನಿರುದ್ಧ ವಡ್ರಳ್ಳಿ ರಾಜಗೋಪಾಲ್ ಶಿವಪುರ ಕಾಂತರಾಜ್ ದೇವನಹಳ್ಳಿ ಸಿದ್ದಾರ್ಥ್ ಚಲವಾದಿ ದೊಡ್ಡಬಳ್ಳಾಪುರ ಅಧ್ಯಕ್ಷ ಗುರುರಾಜ್ ಗ್ರಾಮದ ಬಾಲರಾಜು ಸುಮಂಗಲ ಪ್ರಕಾಶ್ ಊರಿನ ಮುಖಂಡರು ಭಾಗಿಯಾಗಿದ್ದರು ದಲಿತ ಒಕ್ಕೂಟ ಸಮಿತಿಯ ಎಲ್ಲಾ ಸದಸ್ಯರು ಯುವಕರು ಭಾಗಿಯಾಗಿದ್ದರು