ಅಕ್ಷರ ಪಬ್ಲಿಕ್ ಶಾಲೆಯ ಮಕ್ಕಳಿಂದ ಐತಿಹಾಸಿಕ ನಾಡ ದಸರಾ ಆಚರಣೆ
ದೊಡ್ಡಬಳ್ಳಾಪುರ:ನಗರದ,ಅಕ್ಷರ ಪಬ್ಲಿಕ್ ಶಾಲೆಯ ಮಕ್ಕಳಿಂದ ಐತಿಹಾಸಿಕ ನಾಡ ದಸರಾ ಹಬ್ಬದ ಗೊಂಬೆಗಳನ್ನು ಕೂರಿಸಿ ನೃತ್ಯ ಗೀತೆಯನ್ನು ಹಾಡುವ ಮೂಲಕ ದಸರಾವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು