ಅಲ್ಕೇರೆ ಅಗ್ರಹಾರ ಗ್ರಾಮದಲ್ಲಿ
ಸಂವಿಧಾನ ಸಮರ್ಪಣಾ ದಿನ ಆಚರಣೆ

ಯಳಂದೂರು: ತಾಲ್ಲೂಕಿನ ಅಲ್ಕೇರೆ ಅಗ್ರಹಾರ ಗ್ರಾಮದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಗ್ರಾಮದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಯುವಕ ಸಂಘದವರು ಹಾಗೂ ಗ್ರಾಮಸ್ಥರು ಸೇರಿ ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಸಂವಿಧಾನ ಸಮರ್ಪಣಾ ದಿನವನ್ನು ಆಚರಣೆ ಮಾಡಿದರು
ಈ ಸಂದರ್ಭದಲ್ಲಿ
ಗ್ರಾಮದ ಯಜಮಾನರಾದ ಶಿವಣ್ಣ. ನಂಜಮರಿ.ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಪ್ರಭುಸ್ವಾಮಿ. ಡಾ.ಶಿವಕುಮಾರ್ ಎಸ್ ದೇವರಾಜು, ನಟರಾಜು, ಮಹದೇವಯ್ಯ ,ರಂಗುಬೀಮ್ ಪೃಥ್ವಿರಾಜ್ .ರಾಜೇಶ್ .ರಾಜು ಹಾಗೂ ಗ್ರಾಮಸ್ಥರು ಇದ್ದರು

ವರದಿ ಆರ್ ಉಮೇಶ್ ಮಲಾರಪಾಳ್ಯ