--ಜಾಹೀರಾತು--

ಡಿಸೆಂಬರ್ 19 -20 ರಂದು ‘ಜೀಕನ್ನಡದಿಂದ ನಮ್ಮೂರು ಕನ್ನಡ ಹಬ್ಬ,

On: December 18, 2025 7:18 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಡಿಸೆಂಬರ್ 19 -20 ರಂದು ‘ಜೀಕನ್ನಡದಿಂದ ನಮ್ಮೂರು ಕನ್ನಡ ಹಬ್ಬ,

ಕೊಳ್ಳೇಗಾಲ: ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆಗಳು ಮತ್ತು ಎಚ್ ಕೆ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ
ಜೀ ಕನ್ನಡ ತನ್ನ ಹೊಸ ವರ್ಷದ ಶುಭಾರಂಭವನ್ನು ನಿಮ್ಮೂರಿನಲ್ಲಿ ನಿಮ್ಮೊಂದಿಗೆ ಸಂಭ್ರಮದಿಂದ ಆಚರಿಸಲು ಸಜ್ಜಾಗಿದೆ. ಜೀ ಕನ್ನಡದ ತಾರಾಬಳಗ ಕೊಳ್ಳೆಗಾಲಕ್ಕೆ ಆಗಮಿಸುತ್ತಿದ್ದು, ನಿಮ್ಮ ನೆಚ್ಚಿನ ನಟ–ನಟಿಯರ ಜೊತೆ ಈ ಅದ್ಧೂರಿ ಸಂಭ್ರಮದಲ್ಲಿ ಭಾಗವಹಿಸುವ ಅಪೂರ್ವ ಅವಕಾಶ ನಿಮಗೆ ಸಿಗಲಿದೆ.

ಇಲ್ಲಿ ವೀಕ್ಷಕರಿಗಾಗಿ ಹಲವಾರು ಮನರಂಜನಾ ಚಟುವಟಿಕೆಗಳನ್ನೂ ಹಮ್ಮಿಕೊಳ್ಳಲಾಗಿದೆ. ರಂಗೋಲಿ ಸ್ಪರ್ಧೆ, ಪ್ರಾಡಕ್ಟ್ ಗಳ ಬೆಲೆ ಊಹಿಸುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಜೊತೆಗೆ ಫೋಟೋ ಬೂತ್ ಕೂಡ ಇರಲಿದ್ದು, ನಿಮ್ಮ ನೆಚ್ಚಿನ ತಾರೆಯರ ಜೊತೆ ಇಲ್ಲಿ ಫೋಟೋ ಕ್ಲಿಕ್ಕಿಸುವ ಅವಕಾಶ ನಿಮಗೆ ಸಿಗಲಿದೆ. ಅಷ್ಟೇ ಅಲ್ಲದೆ, ಬಾಲ್ಯದ ಆಟಗಳಾದ ಹಗ್ಗ ಜಗ್ಗಾಟ, ಗೋಣಿ ಚೀಲ ಓಟ, ಅಂತಾಕ್ಷರಿ, ನಿಂಬೆ–ಚಮಚ ರೇಸ್ ಗಳು ಇರಲಿವೆ. ಇನ್ನು ನಿಮ್ಮ ಜೀ ಕನ್ನಡದ ತಾರೆಯರನ್ನು ರಂಗೋಲಿ ಮೂಲಕ ಸ್ವಾಗತಿಸುವ ಸುವರ್ಣಾವಕಾಶವು ಇರಲಿದೆ. ಹಾಗೆಯೇ ಮತ್ತೊಂದು ಇಂಟೆರೆಸ್ಟಿಂಗ್ ಆದ ಪ್ರಾಡಕ್ಟ್ ಗಳ ಬೆಲೆ ಊಹಿಸುವ ಸ್ಪರ್ಧೆಯು ಇರಲಿದೆ. ಇನ್ನು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಆಕರ್ಷಕ ಬಹುಮಾನಗಳು ಸಿಗಲಿವೆ.
ಇನ್ನು ಸಂಜೆ 5 ಗಂಟೆಯಿಂದ ಶುರುವಾಗಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜೀ ಕನ್ನಡದ ಫಿಕ್ಷನ್ ಹಾಗು ನಾನ್-ಫಿಕ್ಷನ್ ಗಳ ಕಲಾವಿದರುಗಳು ಡಾನ್ಸ್, ಹಾಡು, ಸ್ಕಿಟ್ ಹೀಗೆ ಮತ್ತಷ್ಟು ಮನರಂಜನಾ ಕಾರ್ಯಕ್ರಮಗಳ ಮೂಲಕ ನಿಮ್ಮನ್ನು ಮನರಂಜಿಸಲಿದ್ದಾರೆ. ಇನ್ನು ಈ ಸುಂದರವಾದ ಸಂಜೆಯ ನಿರೂಪಣಾ ಜವಾಬ್ದಾರಿಯನ್ನು ಮಾತಿನ ಮಲ್ಲಿ ಅನುಶ್ರೀ ಅವರು ವಹಿಸಿಕೊಂಡಿದ್ದಾರೆ.

ಜೀ ಕನ್ನಡ ತನ್ನ ಹೊಸ ವರ್ಷದ ಶುಭಾರಂಭವನ್ನು ನಿಮ್ಮೂರಿನಲ್ಲಿ ನಿಮ್ಮೊಂದಿಗೆ ಸಂಭ್ರಮದಿಂದ ಆಚರಿಸಲು ಸಜ್ಜಾಗಿದೆ. ಜೀ ಕನ್ನಡದ ತಾರಾಬಳಗ ಕೊಳ್ಳೆಗಾಲಕ್ಕೆ ಆಗಮಿಸುತ್ತಿದ್ದು, ನಿಮ್ಮ ನೆಚ್ಚಿನ ನಟ–ನಟಿಯರ ಜೊತೆ ಈ ಅದ್ಧೂರಿ ಸಂಭ್ರಮದಲ್ಲಿ ಭಾಗವಹಿಸುವ ಅಪೂರ್ವ ಅವಕಾಶ ನಿಮಗೆ ಸಿಗಲಿದೆ.ಇಲ್ಲಿ ವೀಕ್ಷಕರಿಗಾಗಿ ಹಲವಾರು ಮನರಂಜನಾ ಚಟುವಟಿಕೆಗಳನ್ನೂ ಹಮ್ಮಿಕೊಳ್ಳಲಾಗಿದೆ. ರಂಗೋಲಿ ಸ್ಪರ್ಧೆ, ಪ್ರಾಡಕ್ಟ್ ಗಳ ಬೆಲೆ ಊಹಿಸುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಜೊತೆಗೆ ಫೋಟೋ ಬೂತ್ ಕೂಡ ಇರಲಿದ್ದು, ನಿಮ್ಮ ನೆಚ್ಚಿನ ತಾರೆಯರ ಜೊತೆ ಇಲ್ಲಿ ಫೋಟೋ ಕ್ಲಿಕ್ಕಿಸುವ ಅವಕಾಶ ನಿಮಗೆ ಸಿಗಲಿದೆ. ಅಷ್ಟೇ ಅಲ್ಲದೆ, ಬಾಲ್ಯದ ಆಟಗಳಾದ ಹಗ್ಗ ಜಗ್ಗಾಟ, ಗೋಣಿ ಚೀಲ ಓಟ, ಅಂತಾಕ್ಷರಿ, ನಿಂಬೆ–ಚಮಚ ರೇಸ್ ಗಳು ಇರಲಿವೆ. ಇನ್ನು ನಿಮ್ಮ ಜೀ ಕನ್ನಡದ ತಾರೆಯರನ್ನು ರಂಗೋಲಿ ಮೂಲಕ ಸ್ವಾಗತಿಸುವ ಸುವವಕಾಶವು ಇರಲಿದೆ. ಹಾಗೆಯೇ ಮತ್ತೊಂದು ಇಂಟೆರೆಸ್ಟಿಂಗ್ ಆದ ಪ್ರಾಡಕ್ಟ್ ಗಳ ಬೆಲೆ ಊಹಿಸುವ ಸ್ಪರ್ಧೆಯು ಇರಲಿದೆ. ಇನ್ನು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಆಕರ್ಷಕ ಬಹುಮಾನಗಳು ಸಿಗಲಿವೆ.
ಇನ್ನು ಸಂಜೆ 5 ಗಂಟೆಯಿಂದ ಶುರುವಾಗಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜೀ ಕನ್ನಡದ ಫಿಕ್ಷನ್ ಹಾಗು ನಾನ್-ಫಿಕ್ಷನ್ ಗಳ ಕಲಾವಿದರುಗಳು ಡಾನ್ಸ್, ಹಾಡು, ಸ್ಕಿಟ್ ಹೀಗೆ ಮತ್ತಷ್ಟು ಮನರಂಜನಾ ಕಾರ್ಯಕ್ರಮಗಳ ಮೂಲಕ ನಿಮ್ಮನ್ನು ಮನರಂಜಿಸಲಿದ್ದಾರೆ. ಇನ್ನು ಈ ಸುಂದರವಾದ ಸಂಜೆಯ ನಿರೂಪಣಾ ಜವಾಬ್ದಾರಿಯನ್ನು ಮಾತಿನ ಮಲ್ಲಿ ಅನುಶ್ರೀ ಅವರು ಹೊತ್ತುಕೊಂಡಿದ್ದಾರೆ.
ಇಷ್ಟೇ ಅನ್ಕೊಂಡ್ರಾ ಖಂಡಿತ ಇಲ್ಲ ಡಿಸೆಂಬರ್ 20ನೇ ತಾರೀಕು ವಿಜಯಪ್ರಕಾಶ್ ಅವರ ಸಂಗೀತ ಕಾರ್ಯಕ್ರಮ ‘ನಮ್ಮೂರ ಹಬ್ಬ’ ಇರಲಿದೆ. ಒಟ್ಟಿನಲ್ಲಿ ಈ ಎರಡೂ ದಿನಗಳ ಜಾತ್ರೆ ವೀಕ್ಷಕರಿಗಂತೂ ಸಕ್ಕತ್ ಮನರಂಜನೆ ನೀಡಲಿದೆ.ಸ್ಥಳ: ಎಂ,ಜಿ,ಎಸ್,ವಿ. ಪದವಿ ಪೂರ್ವ ಕಾಲೇಜು ಮೈದಾನ, ಕೊಳ್ಳೆಗಾಲ
ದಿನಾಂಕ: ಡಿಸೆಂಬರ್ 19, ಶುಕ್ರವಾರ ಸಮಯ: ಮಧ್ಯಾಹ್ನ 1 ಗಂಟೆ.ನಿಮ್ಮ ನೆಚ್ಚಿನ ಜೀ ಕನ್ನಡದ ತಾರೆಯರನ್ನು ಭೇಟಿಯಾಗಲು ಹಾಗು ಅವರ ಜೊತೆಗೆ ಸ್ಪರ್ಧೆಯಲ್ಲಿ ಪಾಲ್ಗೊಂಡು ಕುಣಿದು ಮನರಂಜಿಸಲು ‘ಜೀ ಕನ್ನಡ ಹೊಸ ವರ್ಷದ ಶುಭಾರಂಭದಲ್ಲಿ ಭಾಗವಹಿಸಿ. ಪಾಸ್ ಗಳು ಉಚಿತವಾಗಿದ್ದು ಜೀ಼ ಕನ್ನಡ ವಾಹಿನಿಯು ಯಾವುದೇ ಶುಲ್ಕವನ್ನು ತೆಗೆದುಕೊಳ್ಳುತ್ತಿಲ್ಲ. ಹಾಗಿದ್ರೆ ಇನ್ನು ಕಾಯೋದು ಬೇಡ ಏನ್ ಅಂತೀರಾ? ಬನ್ನಿ ಡಿಸೆಂಬರ್ 19 & 20 ರಂದು ಕೊಳ್ಳೆಗಾಲದಲ್ಲಿ ಭೇಟಿಯಾಗೋಣ?
ಎಂ ಜಿ. ಎಸ್. ವಿ ಕಾಲೇಜು ಆವರಣದಲ್ಲಿ ನಡೆಯಲಿರುವ ಜಿ ಕನ್ನಡ ನಮ್ಮೂರು ಕನ್ನಡ ಹಬ್ಬ ಸಾಂಸ್ಕೃತಿಕ ಮನೋರಂಜನೆ ಕಾರ್ಯಕ್ರಮ ರಂಜಿಸಿ ಆನಂದಿಸಲು ಅವಕಾಶ ಇರುತ್ತದೆ