ಜೆಸಿಐ ದೇವನಹಳ್ಳಿಗೆ ನೂತನ ಅಧ್ಯಕ್ಷ ಡಿಎನ್. ಸುರೇಶ್ ಕುಮಾರ್ ನೇಮಕ
ದೇವನಹಳ್ಳಿ:ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಜೆಸಿಐ ದೇವನ ಹಳ್ಳಿ 23ನೇ ವರ್ಷದ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ದೊಡ್ಡಬಳ್ಳಾಪುರ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕೆ.ವಿ. ಮಂಜುನಾಥ್ ಅವರು ಕಾರ್ಯ ಕ್ರಮವನ್ನು ಉದ್ಘಾಟಿ ಸಿದರು. ದೇವನಹಳ್ಳಿ ಎನ್. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ವಲ ಯ ಅಧ್ಯಕ್ಷರು-2026, ವಲಯ 14, ಜೇಸಿಐ ಭಾರತ ಜೇಸಿ. ಪ್ರಜ್ವಲ್ ಎಸ್. ಜೈನ್, ನೂತನ ಅಧ್ಯಕ್ಷ ಜೇಸಿ. ಸುರೇಶ್ ಕುಮಾರ್ ಡಿ.ಎನ್. ರವರು ಪ್ರಮಾಣ ವಚನ ಬೋದಿಸಿದ್ದರು.
ಜೆಸಿಐ ದೇವನಹಳ್ಳಿಗೆ ನೂತನ ಅಧ್ಯಕ್ಷ ಡಿಎನ್. ಸುರೇಶ್,ಕುಮಾರ್ ಅದಿಕಾರ ಸ್ವೀಕರಿಸಿ ಮಾತನಾಡಿ, ಸೇವಾ ಚಟುವಟಿಯಲ್ಲಿ ಸಕ್ರಿಯನಾಗಿ ಶ್ರಮಿಸುವೆ. ತನಗೆ ಕೊಟ್ಟ ಜವಾಬ್ದಾರಿ ಸಮರ್ಥವಾಗಿ ನಿಭಾಹಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಲಯ ಅಧ್ಯಕ್ಷರು-2026, ಜೆಎಸಿ, ವಲಯ-14 ಜೇಸಿ, ಎಂ. ಆನಂದ ಜೇಸಿ. ಜಗದೀಶ್, ವಲಯ ಉಪಾಧ್ಯಕ್ಷರು -2026, ಜೆಎಸಿ, ವಲಯ-14 ಬಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಕೆ. ರಮೇಶ್, ಜೆಸಿಐ ಪದಾಧಿಕಾರಿಗಳಾದ ಸೋಮಶೇಖರ್, ಜೇಸಿ. ರವಿಕುಮಾರ್, ಸಿ.ಶಶಿ ಕುಮಾರ್, ಜಿಎ.ರವೀಂದ್ರ, ಎಸ್.ವಿಜಯ್ಎಂ.ಬಾಬು, ವಿ. ಮಂಜುನಾಥ್, ಎಸ್. ಪ್ರಭುದೇವ್, ಅರವಿಂದ್, ಪಿ.ಪ್ರವೀಣ್, ಕಿರಣ್ ಯಾದವ್, ಎನ್. ಶಿವಕುಮಾರ್, ಆನಂದ, ನರಸಿಂಹ ಮೂರ್ತಿ,ಟಿ.ಆರ್, ಲೋಕೇಶ್, ಎಸ್.ಆರ್. ವಿಳ್ಳಪ್ಪ, ಡಿ.ಎನ್. ಸುರೇಶ್, ಬಿ. ಶಿವಪ್ರಸಾದ್, ಕೆ. ಮಂಜು ನಾಥ್, ಜಸ್ಟಿ ಗೌಡ, ಅಮರ್, ಎ. ರಾಜೇಶ್, ಅನಿಲ್ ಡಿ.ಎನ್, ಭಾನು ಪ್ರಕಾಶ್, ಡಿ.ಎನ್.ಸಿ. ಕೃಷ್ಣ, ಬಿ. ಹರೀಶ್ ಕುಮಾರ್, ನಾಗರಾಜು, ಜಿ.ಎನ್. ತಿಲಕ್,ಆರ್. ಭರತ್, ಚೇತನ್ ಬಿವಿ,ಮನೋಜ್ ಗೌಡ, ಮಹೇಶ್, ಆರ್.,ಮುನಿ ರಾಜು, ಮುರಳಿ ಎನ್,. ನಾಗೇಶ್, ನಟರಾಜ್, ನಿರಂಜನ್, ನವೀನ್ ಕುಮಾರ್, ರಕ್ಷಿತ್ ಡಿ.ಎನ್,. ರವಿ ಕುಮಾರ್ ಆರ್., ಸಂತೋಷ್ ಸಿ., ಸತೀಶ್ ವಿ., ಸಿದ್ಧ ಲಿಂಗಯ್ಯ, ಸಿದ್ದಪ್ಪ ಡಿ.ಜಿ.ಶ್ರೀನಿವಾಸ್, ಸೋಮ ಶೇಖರ್, ಮಂಜುನಾಥ ಎಂ.,ಶ್ರೀನಿವಾಸ್ ವಿ.
ನಾಗೇಂದ್ರಕುಮಾರ್ ಸೇರಿದಂತೆ ಇತರರು ಹಾಜರಿದ್ದರು.





