ಸ್ವಾಭಿಮಾನಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ. ‌

ಯಳಂದೂರು:ಪಟ್ಟಣದ ಡಾಕ್ಟರ್ ಬಿ‌ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ 2022/23ನೇ ಸಾಲಿನ ಆಡಿಟ್ ವರದಿ ಸಭೆ ನಡೆಯಿತು ಈ ಸಭೆಯಲ್ಲಿ ಸಂಘದ ಅಧ್ಯಕ್ಷ ಆರ್ ವೆಂಕಟೇಶ್ ಮಾತನಾಡಿ ನಮ್ಮ ಸಂಘವು 6ನೇ ವರ್ಷ ತುಂಬಿದೆ ಈ ಸಂಘದಲ್ಲಿ 664 ಷೇರುದಾರರು ಇದ್ದು ಇದರಲ್ಲಿ ಸುಮಾರು 120ಕ್ಕೂ ಹೆಚ್ಚಿನ ಜನರಿಗೆ ಸಾಲಸೌಲಭ್ಯ ಒದಗಿಸಲಾಗದೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಷೇರುದಾರರನ್ನು ಸೇರಿಸುವ ಮೂಲಕ ನಮ್ಮ ಸಹಕಾರ ಸಂಘವನ್ನು ಬಲಪಡಿಸಲು ಎಲ್ಲಾ ನಿರ್ದೇಶಕರು ಹಾಗೂ ಸದಸ್ಯರು ಶ್ರಮಿಸಬೇಕು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಸಿದ್ದರಾಜು.ನಿರ್ದೇಶಕ ಬಿ‌ ಲಿಂಗರಾಜು.ಮಲ್ಲಿಕಾರ್ಜುನ.ಪ್ರಕಾಶ್.ರಾಜಶೇಖರ್.ಶಿವಕುಮಾರ್.ನಾಗರಾಜು.ನೀಲಯ್ಯ.ಪರಶಿವ.ಗೋವಿಂದ.ಮಾಧವಿ.ಲೀಲಾ.ಹಾಗೂ ಸಂಘದ ಕಾರ್ಯದರ್ಶಿ ಸುಧಾಕರ್ ಹಾಗೂ ಸಂಘದ ಸರ್ವ ಸದಸ್ಯರುಗಳು ಈ ವಾರ್ಷಿಕ ಮಹಾಸಭೆಯಲ್ಲಿ ಹಾಜರಿದ್ದರು. ‌

ವರದಿ ಆರ್ ಉಮೇಶ್