ಪುನೀತ್ ಜನ್ಮ ದಿನಾಚರಣೆ
ದೊಡ್ಡಬಳ್ಳಾಪುರ: ರಾಜ್ಯದ ಮನೆ ಮನೆಗಳಲ್ಲಿ ನೆಲೆಸಿರುವ ಪುನಿತ್ ರಾಜ್ ಕುಮಾರ್ ರವರ 49 ಜನ್ಮ ದಿನಾಚರಣೆ ಯನ್ನು ದೊಡ್ಡಬಳ್ಳಾಪುರ ನಗರದ ಡಿ.ಕ್ರಾಸ್ ನಲ್ಲಿ ಅಪ್ಪು ಅಭಿಮಾನಿಗಳು ಅಪ್ಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ಮತ್ತು ಬಿರಿಯಾನಿ ಹಂಚಿ ಅಪ್ಪು ಜನ್ಮದಿನಾಚಾರಣೆ ಆಚರಿಸಿದರು. ಈ ಸಂದರ್ಭದಲ್ಲಿ ಅಪ್ಪು ಅಬಿಮಾನಿ ಸಂಘದ ಆನಂದ್ ಪ್ರವೀಣ್ ವಿನಯ್ ಸಂತೋಷ್ ಚೆಲುವರಾಜು ಮಂಜು (120)ಇನ್ನು ಮುಂತಾದ ಅಭಿಮಾನಿಗಳು ಹಾಜರಿದ್ದರು.