ಅರಳುಮಲ್ಲಿಗೆ ಗೇಟ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬೀಜದ ಉಂಡೆ ತಯಾರಿ ಕಾರ್ಯಕ್ರಮ
ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ನಗರದ,ಅರಳು ಮಲ್ಲಿಗೆ ಬಾಗಿಲು ಬಳಿ ಇರುವ ಸರ್ಕಾರಿ ಪ್ರೌಢಶಾಲೆ ಯಲ್ಲಿ ಬೀಜ ಉಂಡೆ ತಯಾರು ಮಾಡುವ ಕಾರ್ಯಕ್ರಮವನ್ನ ಅಯೋಜನೆ ಮಾಡಲಾಗಿತ್ತು
ಈ ಸಂದರ್ಭದಲ್ಲಿ. ದುರ್ಗಾ ಶ್ರೀಕಾಂತ್, ಶಶಾಂಕ್ ಎಸ್, ಮುಖ್ಯ ಶಿಕ್ಷಕರ ಸರೋಜಾ ನಾಯಕ್ . ಪ್ರಕಾಶ್ ಹೆಚ್ ಎನ್ ಹಿರಿಯ ಶಿಕ್ಷಕರು, ಪ್ರಕಾಶ್ ಪಿ ಕೆ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘ ರಾಜ್ಯ ಉಪಾಧ್ಯಕ್ಷರು, ಶಿವಕುಮಾರ್ ತಾಲ್ಲೂಕ್ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ನಾಗರಾಜ್ ತಾಲ್ಲೂಕ್ ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣಾಧಿಕಾರಿ, ಗಂಗಾಧರ್ ಕ್ಷೇತ್ರ ಸಂಪನ್ಮೂಲ ವ್ಯಕ್ತಿ , ಶ್ರೀನಿವಾಸ್ ಶಿಕ್ಷಣ ಸಂಯೋಜಕರು, ಜಯಶ್ರೀ ಎ ಜೆ, ಮಂಜುಳಾ ಎನ್ ವಿ, ನಾಗಭೂಷಣ , ಪ್ರಕಾಶ್ ಎಲ್, ಭಾರತಿ ಕೆ. ವಿ, ಶಕೀಲಾಸುಂದರ್, ವನಿತಾಪ್ರಿಯಾ, ನಾಗರಾಜು ಶಿಕ್ಷಕರುಗಳು ಭಾಗವಹಿಸಿದ್ದರು.