ಮತ್ಸ ಮೇಳಕ್ಕೆ ಚಾಮರಾಜನಗರದಿಂದ ಹೊರಟ ಅಧಿಕಾರಿಗಳು
![]()
ಚಾಮರಾಜನಗರ:ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ವಿಶ್ವ ಮೀನುಗಾರಿಕೆ ದಿನಾಚರಣೆ 2024 ಹಾಗೂ ಮತ್ಸ್ಯಮೇಳ 2024,ನ.21ರಿಂದ 23 ರವರೆಗೆ ನಡೆಯುವ ಮತ್ಸ್ಯ ಮೇಳಕ್ಕೆ ಚಾಮರಾಜನಗರ ಜಿಲ್ಲೆಯಿಂದ ಬಸ್ಸಿನಿಂದ ತೆರಳಿದರು.
ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಮಂಜೇಶ್ವರ ಎಂ.ಎಸ್, ಸಹಾಯಕ ನಿರ್ದೇಶಕ ನಂದೀಶ,ಮೀನುಗಾರಿಕೆಯ ಹಿರಿಯ ಮೇಲ್ವಿಚಾರಕ ಮಂಜುನಾಥ್, ಸಹಾಯಕ ಶ್ರೀನಿವಾಸ್, ಮೇಲ್ವಿಚಾರಕ ನಟರಾಜು ಹಾಗೂ ಜಿಲ್ಲೆಯ ವಿವಿಧ ಮೀನುಗಾರಿಕಾ ಇಲಾಖೆಯ ಸಹಕಾರ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ