ಅಲೆಮಾರಿ ವಸತಿ ಶಾಲೆ ಆರಂಭಿಸಲು ರಾಜ್ಯ ಸರ್ಕಾರ ಅನುಮೋದನೆ ಹಿನ್ನೆಲೆ ಅಭಿನಂದನೆ
ಶಿರಾ:ಅರೆ ಅಲೆಮಾರಿ ವಸತಿ ಶಾಲೆ ಆರಂಭಿಸಲು ರಾಜ್ಯ ಸರ್ಕಾರ ಅನುಮೋದಿಸಿದ್ದು. ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ದೆಹಲಿಯ ವಿಶೇಷ ಪ್ರತಿನಿಧಿ ಹಾಗು ಶಿರಾ ಶಾಸಕರಾದ ಸನ್ಮಾನ್ಯ ಶ್ರೀ ಟಿ.ಬಿ ಜಯಚಂದ್ರ ನವರ . ಪ್ರಯತ್ನಕ್ಕೆ ಮೆಚ್ಚಿ ಕಾರ್ಯಕರ್ತರು. ಮುಖಂಡರುಗಳು ಅಭಿನಂದಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಉಪಾಧ್ಯಕ್ಷರು ಕೆಪಿಸಿಸಿ ಓಬಿಸಿ ಹಾರೋಗೆರೆ ಮಹೇಶ್ ಎಂ.ನವರು ಮಾಜಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಯಲಪೇನಹಳ್ಳಿ ಶ್ರೀನಿವಾಸ ನವರು. ಶಿರಾ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರೀಶ್ ರವರು. ಹಾಗು ಇತರೆ ಉಪಸ್ಥಿತರಿದ್ದರು.
ವರದಿ: ರೇವಣ್ಣ ಹೆಚ್ ಜಿ ಹಾರೋಗೆರೆ