ಸಹಕಾರ ಸಚಿವ ಸನ್ಮಾನ್ಯ ಶ್ರೀ ಕೆ ಎನ್ ರಾಜಣ್ಣನವರು ಮಧುಗಿರಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಭೇಟಿ

ಮಧುಗಿರಿ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ಕಟ್ಟಡಗಳು ಶಿಥಿಲಗೊಂಡಿದ್ದನ್ನು ಗಮನಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ದುರಸ್ಥಿಕಾರ್ಯ ಕೈಗೊಳ್ಳಲು ಸೂಚಿಸಿದರು ಅಥವಾ ಸೂಚಿಸಿದೆ. ಹಾಗು ಇದೇ ಸಂದರ್ಭದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಇಲ್ಲಿನ ಕುಂದುಕೊರತೆಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯಲಾಯಿತು .ಈ ಸಂದರ್ಭದಲ್ಲಿ ಉಪ ವಿಭಾಗ ಅಧಿಕಾರಿಗಳಾದ ಗೋಟೂರು ಶಿವಪ್ಪ ನವರು. ತಾಲ್ಲೂಕು ದಂಡಾಧಿಕಾರಿಗಳು ಹಾಗು ತಹಶೀಲ್ದಾರ್ ಶಿರೀನ್ ತಾಜ್ ನವರು. ಡಿ. ವೈ.ಎಸ್.ಪಿ ಮಂಜುನಾಥ ನವರು. ಪ್ರಾಂಶುಪಾಲರಾದ ವೇದಮೂರ್ತಿ ನವರು.ಲಾಲಪೇಟೆ ಮಂಜುನಾಥ್ ನವರು. ತುಗೋಟಿ ರಾಮಣ್ಣ ನವರು ಸೇರಿದಂತೆ. ಪುರಸಭೆಯ ಮಾಜಿ ಅಧ್ಯಕ್ಷರುಗಳು. ಹಾಲಿ ಸದಸ್ಯರುಗಳು . ಮುಖಂಡರುಗಳು. ಉಪಸ್ಥಿತರಿದ್ದರು.

ವರದಿ ರೇವಣ್ಣ ಹೆಚ್ ಜಿ ಹಾರೋಗೆರೆ