ಮುತ್ಸಂದ್ರ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಂಚ ಗ್ಯಾರಂಟಿ ಯೋಜನೆ ಯಶಸ್ವಿ
ಹೊಸಕೋಟೆ : ಗ್ಯಾರಂಟಿ ಯೋಜನೆಗಳನ್ನು ನಮ್ಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತುಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಮುತ್ಸಂದ್ರ ಗ್ರಾಮ ಪಂಚಾಯ್ತಿ ಅದ್ಯಕ್ಷರಾದ ಪಟೇಲ್ ಬಾಬು ತಿಳಿಸಿದ್ದಾರೆ,
ತಾಲ್ಲೂಕಿನ ಅನುಗೊಂಡಹಳ್ಳಿ ಹೋಬಳಿಯ ಮುತ್ಸಂದ್ರ ಗ್ರಾಮ ಪಂಚಾಯ್ತಿ ಆವರಣದಲ್ಲಿ ಅಮ್ಮಿಕೊಂಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಕುಂದು ಕೊರತರೆ ಸಬೆಯಲ್ಲಿ ಮಾಥನಾಡಿದ ಅವರು, ನಮ್ಮ ಪಂಚಾಐತಿ ವ್ಯಾಪ್ತಿಯಲ್ಲಿ ಅರ್ಹ ಪಲಾಣುಬವಿಗಳಿಗೆ ತಲುಪಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದೇವೆ, ಗೃಹ ಲಕ್ಷಿö್ಮ, ಗೃಹ ಜ್ಯೋತಿ, ಹಾಗು ಗಡಿ ಬಾಗದ ಮುತ್ಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ವಿಶೇಷ ಸಾರಿಗೆ ವ್ಯವಸ್ತೆ ಕಲ್ಪಿಸುವ ಮೂಲಕ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿಸಿದ್ದೇವೆ
ಶನಿವಾರ ನಡೆದ ಪಂಚ ಗ್ಯಾರಂಟಿ ಯೋಜನೆಯ ಪಲಾನುಬವಿಗಳ ಕುಂದು ಕೊರತೆ ಸಬೆಯಲ್ಲಿ ಗ್ಯಾರಂಟಿ ಪಲಾನುಬವಿಗಳನ್ನು ಸೇರಿಸಿ ಅವರು ಕುಂದು ಕೊರರೆಗಳನ್ನು ಆಲಿಸಿ ಸಂಬAದ ಪಟ್ಟ ಇಲಾಖೆ ಅದಿಕಾರಿಗಳ ಗಮನಕ್ಕೆ ತರಲಾಘಿದೆ ಮುಂದಿನ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳ ಯಶಸ್ವಿಗೆ ಮತ್ತಷ್ಟು ಶ್ರಮ ವಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು,
ಬಳಿಕ ಪಂಚಾಯ್ತಿ ಅಭಿವೃದ್ದಿ ಅದಿಕಾರಿ ಮೆಹಬೂಬ್ ಮಾತನಾಡಿ, ಗ್ಯಾರಂಟಿ ಯೋಜನೆಗಳ ಸಬೆ ಕುರಿತು ನಮ್ಮ ಪಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಪಂಚಾಯ್ತಿ ಸದಸ್ಯರ ಹಾಗು ನಮ್ಮ ಪಂಚಾಯ್ತಿ ಸಿಬ್ಬಂದಿಗಳ ಮುಖಾಂತರ ಸಬೆಗೆ ಹಾಜರಾಗುವಂತೆ ತಿಳಿಸಿದ್ದು ಸಾಕಷ್ಟು ಜನ ಕುಂದುಕಪರತೆ ಸಬೆಗೆ ಆಗಮಿಸಿದ್ದರು ಅದರಂತೆ ಅಹ್ ಪಲಾನುಬವಿಗಳ ಸಮಸ್ಯೆಗಳನ್ನು ಹಾಲಿಸಿ ಲಿಖಿತ ರೂಪದಲ್ಲಿ ಬರೆದುಕೊಂಡು ಸಂಬAದ ಪಟ್ಟ ಇಲಾಖೆ ಅದಿಕಾರಿಗಳಿಗೆ ರವಾನಿಸಿದ್ದೇವೆ ಅತೀ ಶೀಘ್ರದಲ್ಲಿ ಅರ್ಹ ಪಲಾನುಬವಿಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಾವು ಹೆಚ್ಚು ಶ್ರಮ ವಹಿಸಿ ಯಶಸ್ವಿಮಾಡಿಕೊಡುತ್ತೇವೆ ಎಂದರು,
ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅದ್ಯಕ್ಷ ಬಚ್ಚೇಗೌಡ, ಸದಸ್ಯರಾದ ಬ್ಯಾಟೇಗೌಡ, ಮಂಜುನಾಥ್, ರಾಜ್ಯ ರೆಡ್ಡಿ ಜನಾಂಗದ ನಿರ್ದೇಶಕರಾಧ ಮುತ್ಸಂದ್ರ ಎಂ.ಎ.ಕೃಷ್ಣಾರೆಡ್ಡಿ(ಕಿಟ್ಟಿ) ಆಹಾರ ಇಲಾಖೆ ಅದಿಕಾರಿ ಶಿವಕುಮಾರ್, ಸೇರಿದಂತೆ ಮಹಿಳಾ ಮತ್ತು ಮಕ್ಕಳ ಇಲಾಖೆ ಅದಿಕಾರಿ, ಸಾರಿಗೆ , ಕೆಇಬಿ,ಯುವ ನಿಧಿ ಇಲಾಖೆ ಅಧಿಕಾರಿಗಳು ಹಾಜರಿದ್ದರು,





