ಗೋ ಹತ್ಯೆ ನಿಷೇಧ ಕಾಯ್ದೆ ವಿಧಾನಸಭೆಯಲ್ಲಿ ತಿದ್ದುಪಡಿ ಮಂಡಿಸದಂತೆ ತಿಪಟೂರಿನಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ.
ತಿಪಟೂರು:ಕರ್ನಾಟಕ ಸರ್ಕಾರ ತನ್ನ ಕ್ಯಾಬಿನೆಟ್ ಸಭೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020 ರ ಸೆಕ್ಷನ್ 8(4) ಕ್ಕೆ ತಿದ್ದುಪಡಿಯನ್ನು ಸರ್ಕಾರ ಚಿಂತನೆ ನಡೆಸುತ್ತೇನೆ ಎಂದು ಸುದ್ಧಿ ಮಾಧ್ಯಮ ಮುಖಾಂತರ ತಿಳಿದು ಬಂದಿದ್ದು
ಗೋ ಹತ್ಯೆ ತಿದ್ದುಪಡಿಯನ್ನು ಮಂಡಿಸದಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಬೆಂಗಳೂರು ಇವರಿಗೆ ಹಿಂದೂಪರ ಸಂಘಟನೆಯ ಮುಖಂಡರುಗಳು ಗ್ರೇಟು ತಹಸಿಲ್ದಾರ್ ಜಗನ್ನಾಥ್ ಮೂಲಕ ಮನವಿ ಸಲ್ಲಿಸಲಾಯಿತು
ನಂತರ ಮಾಧ್ಯಮದೊಂದಿಗೆ ಮಾತನಾಡಿದ. ರಾಜ್ಯ ಬಿಜೆಪಿ ವಕ್ತಾರದ ಚಂದ್ರಶೇಖರ್,
ಗೋವು ಪ್ರಾಣಿಯಲ್ಲ ಮಾತೆ ಜೊತೆಗೆ ದೇವತೆ ನಮ್ಮ ದೇಶದಲ್ಲಿ ಪರ್ಕಿಯರು ಸಹ ಗೋ ಹತ್ಯೆ ನಿಷೇದ ಕಾಯ್ದೆಯನ್ನು ಜಾರಿಗೆ ತಂದಿದ್ದರು ಸ್ವಾತಂತ್ರ್ಯ ಬಂದ ಮೇಲೂ ಸಹ ಸುಮಾರು 24 ರಾಜ್ಯಗಳಲ್ಲಿ ಕೇವಲ ಈಶಾನ್ಯ ರಾಜ್ಯಗಳನ್ನ ಬಿಟ್ಟರೆ ಇನ್ನೂ 24 ರಾಜ್ಯಗಳಲ್ಲಿ ಗೋ ಹತ್ಯೆ ಕಾಯ್ದೆ ಅವತ್ತು ಇತ್ತು ಇವಗಲ್ಲೂ ಸಹ ಇದೆ ಗೋವು ಅನ್ನುವಂತದ್ದು ನಮ್ಮ ದೇಹದ ಒಂದು ಭಾಗ ನಮ್ಮ ದೇವತೆ ನಾವು ಹುಟ್ಟಿನಿಂದ ಸಾಯೋವರೆಗೂ ಅತಿ ಹೆಚ್ಚು ತಾಯಿಗಿಂತ ಅವಲಂಬಿತರಾಗಿರುವುದು ಗೋವಿಗೋಸ್ಕರ ಅತ್ಯಂತ
ಪವಿತ್ರವಾದಂತಹ ದೇವತೆ. ಮುಂಚೆಯಿಂದಲೂ ಗೋಹತ್ಯೆ ಕಾಯ್ದೆ ಕರ್ನಾಟಕದಲ್ಲಿ ಜಾರಿಯಲ್ಲಿದ್ದರೂ ಸಹ ಪ್ರಮುಖ್ಯತೆ ಇರಲಿಲ್ಲ.
ಸನ್ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಯದಾಗ ಈ ಕಾಯ್ದೆಗೆ ಶಕ್ತಿ ಕೊಟ್ಟರೂ ಯಾರು ಗೋ ಹತ್ಯೆ ಮಾಡತ್ತಾರೋ ಅವರಿಗೆ 3 ರಿಂದ 07 ವರ್ಷ ಶಿಕ್ಷೆಯನ್ನು ಪ್ರಕಟಿಸಿದರು. ಅದರೂ ಸಹ ಗ್ರಾಮ ಗ್ರಾಮಗಳಲ್ಲಿ ಎಲ್ಲ ನಗರಗಳಲ್ಲೂ ಸಹ ಗೋ ಹತ್ಯೆ ವ್ಯಹತವಾಗಿ ನಡಿಯುತ್ತಿದೆ. ತಿಪಟೂರು ನಗರದಲ್ಲಿ 13 ರಿಂದ 15 ಅಕ್ರಮ ಕಸಾಯಿಖಾನೆಗಳೂ ಇದ್ದಾವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕಾಯ್ದೆ ತಿದ್ದುಪಡಿ ಅಥವಾ ಸಡಿಲ ತಂದರೆ ಗೋಕಳ್ಳರಿಗೆ ಆ ರಾಕ್ಷಸರಿಗೆ ಆದೇಶ ಕೊಟ್ಟಂತೆ ಆಗುತ್ತದೆ.ಅಂತಹ ಹೀನ ಕಾರ್ಯವನ್ನು ಸಿದ್ದರಾಮಯ್ಯ ಸರ್ಕಾರ ಮಾಡಲು ಹೊರಟಿದೆ ಸಿದ್ದರಾಮಯ್ಯನವರೇ ನಿಮಗೆ ಮನುಷ್ಯತ್ವ ಅನ್ನೋದು ಇದ್ದರೆ ಸ್ವಲ್ಪ ಯೋಚನೆ ಮಾಡಿ ಹಿಂದೂಗಳ ವಿರೋಧ ಕಟ್ಟಿಕೊಂಡು ಹಿಂದೂ ದೇವತೆಗಳ ಅವಮಾನ ಮಾಡಿಕೊಂಡು ಈ ಸಂಸ್ಕೃತಿಯನ್ನು ಅವಮಾನ ಮಾಡಿ ನಿಮ್ಮ ಪಾಡು ಏನಾಗಿದೆ ಎಂದು ನಿಮಗೆ ಗೊತ್ತಿದೆ ಜೊತೆಗೆ ನಿಮ್ಮ ಕಾಂಗ್ರೆಸ್ ಪಾಡು ಏನಾಗಿದೆ ದೇಶದಲ್ಲಿ ನಾಯಿ ಕೂಡ ಮುಸು ನೋಡುತ್ತಿಲ್ಲ.ತಿಪಟೂರು ಅಂತಹ ಸುಸಂಸ್ಕೃತ ನಗರದಲ್ಲಿ 15ಕ್ಕೂ ಹೆಚ್ಚು ಕಸಾಯಿಖಾನೆಗಳೂ ತಲೆಯತ್ತಿವೆ ಅಂದರೆ ಇಲ್ಲಿನ ಕಾಂಗ್ರೆಸ್ ಶಾಸಕರು ಎನ್ರಿ ಮಾಡುತ್ತಿದ್ದಾರೆ ಮಾನ ಮಾರ್ಯದೆ ಇದ್ದೀಯ ಅಂತಹ ನೇರ ಪ್ರಶ್ನೆ. ಇವತ್ತು ರಾಜರೋಷವಾಗಿ ತೆರದು ವ್ಯಾಪಾರ ಮಾಡುತ್ತಿದ್ದಾರೆ ಇಲ್ಲಿ ಇರುವಂತಹ ಕಾಂಗ್ರೆಸ್ ಶಾಸಕರು ಕಣ್ಣು ಇದ್ದು ಕುರಡರಂತೆ ಅರಮಾಗಿ ಇದ್ದಾರೆ. ಯಾಕ್ರೀ ಇವರಿಗೆ ಹಿಂದುಗಳೆಂದರೆ ಬೇದ ಬಾವ
ಏನ್ನದರೂ ಗೋಹತ್ಯೆ ನಿಷೇದ ಕಾಯ್ದೆ ಸಡಿಲ ಗೊಳಿಸಿದ್ದರೆ ಸರ್ಕಾರದ ಪತನಕ್ಕೂ ಕೂಡ ಕಾರಣವಾಗಬಹುದು.
ಇನ್ನೇನಾದರೂ ಹಿಂಧುಗಳ ಬಾವನೆಗಳಿಗೆ ಧಕ್ಕೆ ತಂದರೆ ಉಗ್ರ ವಾದ ಹೋರಾಟದ ಎಚ್ಚರಿಕ್ಕೆ ನೀಡಿದ್ದರು.
ಈ ಪ್ರತಿಭಟನೆಯಲ್ಲಿ ಹಿಂದೂಪರ ಮುಖಂಡ ನಟರಾಜು, ಮಡೆನೂರು ವಿನಯ್.ಒಳ್ಳೆಕಟ್ಟೆ ಸುರೇಶ್ ಕೃಷ್ಣ.ಉಮೇಶ್ ಮಂಜುನಾಥ್, ಶಶಿಕಿರಣ್.ತರಕಾರಿ ಗಂಗಾಧರ್ ಗೌತಮ್ ಬಲಿಜ ಪ್ರಜ್ವಲ್ ಟಿಯು,ಸೇರಿದಂತೆ ಹಿಂದೂಪುರ ಮುಖಂಡರು ಮುಂತ್ತಾದವರು ಭಾಗಿಯಾಗಿದ್ದರು.
ವರದಿ:ಮಂಜು ಗುರುಗದಹಳ್ಳಿ





