ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ವಿವಿಧ ಶಾಲೆ ಕಾಲೇಜುಗಳಿಗೆ ಭೇಟಿ
ಯಳಂದೂರು: ಪಟ್ಟಣದ ವಿವಿಧ ಶಾಲೆ ಕಾಲೇಜುಗಳಿಗೆ ಭೇಟಿ ನೀಡಿ ಕರ್ನಾಟಕ ವಿಧಾನ ಪರಿಷತ್ತ್ ಚುನಾವಣಾ ಪ್ರಚಾರವನ್ನು ಮಾಜಿ ಶಾಸಕರಾದ ಎನ್ ಮಹೇಶ್ ಹಾಗೂ ಮಾಜಿ ಶಾಸಕರಾದ ಎ ಸ್ ಬಾಲರಾಜ್ ರವರ ಜೋತೆಗೂಡಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿ ಜಿ ಪಿ ಪಕ್ಷದ ಎನ್ ಡಿ ಎ ಅಭ್ಯರ್ಥಿ ಕೆ ವಿವೇಕಾನಂದ ರವರಿಗೆ ಮೊದಲ ಪ್ರಶಸ್ಥದ ಮತವನ್ನು ನೀಡಿ ಜಯಶಿಲಾರನ್ನಾಗಿ ಮಾಡಿ ನಿಮ್ಮಗಳ ಅಭಿವೃದ್ಧಿ ಕೆಲಸ ಮಾಡಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಯಳಂದೂರು ಟೌನ್ ಅಧ್ಯಕ್ಷ ಅನಿಲ್.ಮಹೇಶ್ ಎಸ್ಸಿ ವಿಭಾಗದ ಕೊಳ್ಳೇಗಾಲ ಟೌನ್ ಅಧ್ಯಕ್ಷ ಎಸ್ ಸಿದ್ದಪ್ಪಾಜಿ.ನಾಗೇಂದ್ರ.ಜಗದೀಶ.ಹಾಗೂ ಬಿ ಜೆ ಪಿ ಜೆಡಿಎಸ್ ಮೈತ್ರಿ ಕೂಟದ ಮುಖಂಡರು ಕಾರ್ಯಕರ್ತರು ಹಾಜರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ