ಘಾಟಿ ಸುಬ್ರಮಣ್ಯಕ್ಕೆ ಮುಜರಾಯಿ ಆಯುಕ್ತರ ಬೇಟಿ

 

ದೊಡ್ಡಬಳ್ಳಾಪುರ:ತೂಬಗೆರೆ ಹೋಬಳಿ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಮಾನ್ಯ ರಾಜ್ಯ ಮುಜರಾಯಿ ಇಲಾಖೆಯ ಆಯುಕ್ತರಾದ ಶ್ರೀ ಎಂ.ವಿ. ವೆಂಕಟೇಶ್ ರವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಬೇಟಿ ನೀಡಿದರು ದೇವರ ದರ್ಶನ ಪಡೆದರು.

ಈ ಸಂದರ್ಭ ದಲ್ಲಿ ದೇವಾಲಯದ ಕಾಯ೯ನಿವಾ೯ಹಕ ಆಧಿಕಾರಿ ಎಂ ನಾರಾಯಣಸ್ವಾಮಿ, ಪ್ರಧಾನ ಅಚ೯ಕ ಸುಬ್ರಹ್ಮಣ್ಯ ಹಾಗೂ ದೇವಾಲಯದ ಅಡಳಿತ ಮಂಡಲಿ ಹಾಜರಿದ್ದರು.