ಹೈ ಕೋರ್ಟ್ ನ್ಯಾಯದೀಶ ಕೆ. ವಿ. ಅರವಿಂದ್ ಘಾಟಿ ದೇವಸ್ಥಾನಕ್ಕೆ ಬೇಟಿ

ದೊಡ್ಡಬಳ್ಳಾಪುರ:ತಾಲ್ಲೂಕಿನ,ತೂಬಗೆರೆ ಹೋಬಳಿ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಹೈಕೋರ್ಟ್ ನ ನ್ಯಾಯಾಧೀಶರಾದ ಕೆ.ವಿ ಅರವಿಂದ್ ರವರು ಆಗಮಿಸಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಾಲಯದ ಕಾರ್ಯದರ್ಶಿ ಪಿ. ದಿನೇಶ್‍ರವರು ಪ್ರಧಾನ ಅರ್ಚಕರು ಶ್ರೀನಿಧಿ ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಜೆ.ಎನ್ .ರಂಗಪ್ಪ ಎಸ್ .ರವಿ ಲಕ್ಷ್ಮ ನಾಯಕ್ ಆರ್. ವಿ. ಮಹೇಶ್ ಕುಮಾರ್, ಶ್ರೀಮತಿ ಹೇಮಲತಾ ರಮೇಶ್ ಹಾಗೂ ದೇವಾಲಯದ ಅರ್ಚಕರ ವರ್ಗ ಸಿಬ್ಬಂದಿ ಭಾಗವಹಿಸಿದ್ದರು.