ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಮಹಿಳಾ ಸಮಾಜದ ವತಿಯಿಂದ ಜಾಗೃತಿ ಕಾರ್ಯಕ್ರಮ
ತುಮಕೂರು:ತುಮಕೂರುನಲ್ಲಿ ಮಾದಕ ವಸ್ತುಗಳ ಬಗ್ಗೆ ಹರಿವು ಕಾರ್ಯಕ್ರಮವನ್ನು ಏರ್ಪಡಿಸಲಾಯಿತು ತುಮಕೂರಿನ ನಜರಬಾದ್ ನಲ್ಲಿ ಮಾದಕ ವಸ್ತುಗಳಿಗೆ ಯುವಕರು ಬಲಿಯಾಗುತ್ತಿರುವ ಉದ್ದೇಶದಿಂದ ಡಾ. ಅಂಬೇಡ್ಕರ್ ಮಹಿಳಾ ಸಮಾಜ ವತಿಯಿಂದ ಮಾದಕ ವಸ್ತುಗಳ ಅರಿವು ಕಾರ್ಯಕ್ರಮ ನಡೆಸಲಾಯಿತು
ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮಹಿಳಾ ಸಮಾಜ ರಾಜ್ಯಾಧ್ಯಕ್ಷರಾದ ಶಾಮ ರವರು ಮಾತನಾಡಿ ನಮ್ಮ ತುಮಕೂರಿನಲ್ಲಿ ಮಾದಕ ವಸ್ತುಗಳ ಚಟಕೆ ಬಿದಿರುವ ಯುವಕರಿಗೆ ಕಾನೂನು ಅರಿವು ಮೂಡಿಸಿ ನಶಮುಕ್ತ ತುಮಕೂರನ್ನು ಮಾಡಬೇಕೆಂದು ನಮ್ಮ ಒಂದು ಕಾರ್ಯಕ್ರಮ ಏರ್ಪಡಿಸುತ್ತಿದ್ದೇವೆ ಹಾಗೂ ಇದೇ ರೀತಿ ಪ್ರತಿ ಏರಿಯಾಗಳಲ್ಲೂ ಸಹ ಮಾದಕ ವಸ್ತುಗಳ ಅರಿವು ಕಾರ್ಯಕ್ರಮ ನಡೆಸುತ್ತೇವೆ ಎಂದು ತಿಳಿಸಿದರು
ಹಾಗೂ ನಮ್ಮ ಸಂಸ್ಥೆ ವತಿಯಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಟ್ರೈನಿಂಗ್ ಹಾಗೂ ಬ್ಯೂಟಿ ಪಾರ್ಲರ್ ಟ್ರೈನಿಂಗ್ ಉಚಿತವಾಗಿ ನೀಡುತ್ತಿದ್ದೇವೆ ಎಂದು ತಿಳಿಸಿದರು
ಹಾಗೂ ಇದೇ ಸಂದರ್ಭದಲ್ಲಿ ತುಮಕೂರು ಕಾಂಗ್ರೆಸ್ ಮುಖಂಡರಾದ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರಾದ ಮುರುಳಿಧರ್ ಹಾಲಪ್ಪ ಇಕ್ಬಾಲ್ ಅಹಮದ್ ಕಾಂಗ್ರೆಸ್ ಮುಖಂಡರಾದ ನಾಗಣ್ಣ ಹಾಗೂ ತುಮಕೂರು ಮಹಾನಗರ ಪಾಲಿಕೆ ಸದಸ್ಯರಾದ ನಯಾಜ್ ಮಹಿಳಾ ಅಧ್ಯಕ್ಷ ಶಮ ಹಾಗೂ ಸೈಯದ್ ನೇಮತ್ ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು.
ವರದಿ : ಹೇಮಂತ್