ಹುಲಿಕುಂಟೆ ಚೆಕ್ ಪೋಸ್ಟಿಗೆ ಚುನಾವಣಾ ವೀಕ್ಷಕರ ದಿಡೀರ್ ಬೇಟಿ ವಾಹನಗಳ ಕಟ್ಟುನಿಟ್ಟಿನ ತಪಾಸಣೆಗೆ ಸೂಚನೆ..!

ದೊಡ್ಡಬಳ್ಳಾಪುರ: ಇಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಾಮಾನ್ಯ ಪರಿವೀಕ್ಷಕರಾದ ಶ್ರೀ ವ್ಯಾಲಿ ಇಟೆ ಐಎಎಸ್ ರವರು ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ವಾಹನ ತಪಾಸಣೆಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಉಪ ವಿಭಾಗದ ಉಪ ವಿಭಾಗ ಅಧಿಕಾರಿಗಳು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳು ಆದ ಶ್ರೀನಿವಾಸ್ ರವರು ಮತ್ತು ತಹಶೀಲ್ದಾರ್ ಆದ ಶ್ರೀಮತಿ ವಿದ್ಯಾ ವಿಭಾ ರಾಥೋಡ್ ರವರು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಯದ ಶ್ರೀ ಮುನಿರಾಜುರವರು, ಮತ್ತು DYSP ಶ್ರೀ ರವಿ ರವರು ಹಾಜರಿದ್ದರು.