ಘಾಟಿ ಸುಬ್ರಮಣ್ಯ ದೇವಸ್ಥಾನದ ಕಾರ್ಯ ನಿರ್ವಾಹಕ ಕಾರ್ಯದರ್ಶಿಯಾಗಿ ಎಂ ನಾರಾಯಣಸ್ವಾಮಿ ನೇಮಕ

ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲ್ಲೋಕಿನ,ತೂಬಗೆರೆ ಹೋಬಳಿ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಸ್ಥಾನದ ಕಾರ್ಯನಿರ್ವಾಹಕ ಕಾರ್ಯದರ್ಶಿ ಹುದ್ದೆ ಖಾಲಿ ಇರುವ ಜಾಗಕ್ಕೆ ಎಂ ನಾರಾಯಣ ಸ್ವಾಮಿಯವರನ್ನು ಸಮೂಹದ ಬಿ ಶ್ರೇಣಿಯ ಅದಿಕಾರಿಯಾಗಿದ್ದು ಕಾರ್ಯ ನಿರ್ವಾಹಕ ಹುದ್ದೆ ಇದ್ದ ಜಾಗಕ್ಕೆ ಪ್ರಭಾರ ಅಧಿಕಾರಿಯಾಗಿ ನೇಮಿಸಲಾಗಿತ್ತು ಆಡಳಿತಾತ್ಮಕ. ಹಿತದೃಷ್ಠಿಯಿಂದ ಮುಂದಿನ ಆದೇಶದ ವರೆವಿಗೂ ಎಂ. ನಾರಾಯಣಸ್ವಾಮಿ ರವರನ್ನು ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಯಾಗಿಯ ಅಧಿಕಾರಿಯಾಗಿ ಕರ್ನಾಟಕ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ ದಾರ್ಮಿಕ ದತ್ತಿ ಇವರು ಆದೇಶಿಸಿದ್ದಾರೆ.