ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಪದವೀಧರ ವಿಭಾಗದ ಅಧ್ಯಕ್ಷರಾಗಿ ಡಾ. ಪಿ. ಬಿ. ಸೌಮ್ಯ ನೇಮಕ

ದೊಡ್ಡಬಳ್ಳಾಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅದ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ರವರ ಅನುಮೋದನೆ ಮೆರೆಗೆ ಡಾ ಸೌಮ್ಯ ಪಿ ಬಿ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಪದವೀಧರ ವಿಭಾಗದ ಅದ್ಯಕ್ಷರಗಿ ನೇಮಕ ಮಾಡಲಾಗಿದೆ
ಈ ಸಂದರ್ಭದಲ್ಲಿ. ಜಿ ಸಿ ಚಂದ್ರಶೇಖರ್, MP ಕಾರ್ಯಾದ್ಯಕ್ಷರು ಕೆ ಎಚ್ ಮುನಿಯಪ್ಪ
(ಆಹಾರ ಮತ್ತು ನಾಗರೀಕ ಸರಬರಾಜು ಸಚಿವರು)
ಎ ಎನ್ ನಟರಾಜ್ ಗೌಡ ಅದ್ಯಕ್ಷರು ಪದವೀಧರ ವಿಭಾಗ, ಕೆಪಿಸಿಸಿ ಶ್ರೀಮತಿ ಪುಷ್ಪಾ ಅಮರನಾಥ್
ಅದ್ಯಕ್ಷರು ಕೆಪಿಎಂಸಿಯ ಬಿ ಆರ್ ನಾಯ್ಡು
ಅದ್ಯಕ್ಷರು ಜವಾಹರ ಬಾಲಭವನ ಸಮಾಜ, ಕರ್ನಾಟಕ ಸರ್ಕಾರ ಹಾಗು. ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕರು ಹಾಜರಿದ್ದರು.