ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕಕ್ಕೆ ನೂತನ ನಿರ್ದೇಶಕರ ಆಯ್ಕೆ
ದೊಡ್ಡಬಳ್ಳಾಪುರ:ರಾಜ್ಯ ಸರ್ಕಾರಿ ನೌಕರರ ಸಂಘದ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ 34 ನಿರ್ದೆರ್ಶಕರ ಪೈಕಿ 27 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಉಳಿದ 7 ಸ್ಥಾನಗಳಿಗೆ ಸೋಮವಾರ ಚುನಾವಣೆ ನಡೆಸಲಾಗಿದ್ದು ಚುನಾವಣೆಯಲ್ಲಿ ಆಯ್ಕೆಯಾದವರ ವಿವರ ಇಂತಿದೆ.
ಸರ್ಕಾರಿ ಪ್ರಾಥಮಿಕ ಶಾಲಾ ವಿಭಾಗದ ನಾಲ್ಕು ಸ್ಥಾನಗಳಿಗೆ ಎಂ ಎಸ್ ರಾಜಶೇಖರ್,ವಿ.ಧನಂಜಯ,ಎಂ ಆರ್ ಕೇಶವಮೂರ್ತಿ , ಡಿ.ಶ್ರೀಧರ್. ಕ್ಷೇತ್ರ ಶಿಕ್ಷಣಾದಿಕಾರಿಗಳ ಕಛೇರಿಯ ಒಂದು ಸ್ಥಾನಕ್ಕೆ ಸಿ.ಹೆಚ್ ರಾಮಚಂದ್ರಯ್ಯ,ಪದವಿ ಪೂರ್ವ ಹಾಗು ಪಧವಿ ಕಾಲೇಜುಗಳ ವಿಭಾಗದಿಂದ ಎನ್ ಮಹೇಶ್,ಭೂ ಮಾಪನ ಇಲಾಖೆಯಿಂದ ಮಂಜುನಾಥ್ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಅವಿರೋಧವಾಗಿ ಆಯ್ಕೆಯಾದವರು
ಕೆ.ಎಮ್ ಹರೀಶ್ ಕುಮಾರ್ (ಕೃಷಿ ಇಲಾಖೆ)
ವಿ.ಸಿ ನಾಗದೇವ (ಪಶುಪಾಲನ ಮತ್ತು ಪಶು ವೈದ್ಯ ಇಲಾಖೆ),ಬಿ.ವಿನೋದ,ಲಕ್ಷ್ಮಿ ನರಸಿಂಹಯ್ಯ,ಎಸ್ ಮನೊಜ್ (ಕಂದಾಯ ಇಲಾಖೆ),ಎನ್ ಮಂಜುನಾಥ್ (ಲೋಕೋಪಯೋಗಿ ಇಲಾಖೆ),ಪಿ ಎನ್ ಪದ್ಮಾವತಿ (ಪಂಚಾಯತ್ ರಾಜ್ ಇಂಜಿನಿಯರಿಂಗ್), ಎಮ್ ಎನ್ ಚಿಕ್ಕೇಗೌಡ,ಟಿ.ಕೆ ಪ್ರಕಾಶ್ (ಸರ್ಕಾರಿ ಪ್ರೌಢಶಾಲಾ ವಿಭಾಗ),ಎಸ್ ದಿವ್ಯ (ಪಧವಿ ಕಾಲೇಜು ವಿಭಾಗ),ವಿ ಗೋವಿಂದಪ್ಪ (ಸಮಾಜ ಕಲ್ಯಾಣ ಇಲಾಖೆ),ಎಲ್ ವೆಂಕಟೇಶ್ (ಹಿಂದುಳಿದ ವರ್ಗಗಳ ಇಲಾಖೆ),ಸಿ ಆರ್ ಚಂದ್ರ ಕುಮಾರ್(ಅರಣ್ಯ ಇಲಾಖೆ),ಎಲ್ ಶ್ರೀನಿವಾಸ ಮೂರ್ತಿ, ಟಿ.ಆರ್ ಕುಮಾರ್,ಎಲ್ ಮಹದೇವ ನಾಯ್ಕ್,ಟಿ.ಸಿ ಅಮಲೇಶ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ),ಶಶಿಕುಮಾರ್ (ತೋಟಗಾರಿಕೆ ಇಲಾಖೆ),ಕೆ.ಎಸ್ ಸುಧಾ (ಖಜಾನೆ ಇಲಾಖೆ), ಸುನಿಲ್ ಕುಮಾರ್ ಕ್ಷತ್ರಿ,ಡಿ.ಬಿ ಗಂಗ ಬೈರಪ್ಪ,ಬಿ ಆರ್ ವೀಣ(ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ),ಇ.ರವಿಕುಮಾರ್ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ),ಹೆಚ್ ನರಸಿಂಹ ಮೂರ್ತಿ (ಆಹಾರ ಮತ್ತು ನಾಗರಿಕ ಸರಬರಾಜು), ಅಬಿದಾ ಅಂಜುಂ (ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ),ಬಿ .ವಿ ರಾಘವೇಂದ್ರ (ಅಬಕಾರಿ ಮತ್ತು ವಾಣಿಜ್ಯ ತೆರಿಗೆಗಳ ಇಲಾಖೆ) ಆರ್ ರಾಮಾಂಜನೇಯ(ಸಹಕಾರ ಮತ್ತು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ) ಇವರುಗಳು ಆಯ್ಕೆ ಯಾಗಿದ್ದಾರೆ