ಅಡಿಕೆ ತೋಟದಲ್ಲಿ ಬೃಹತ್ ಗಾತ್ರದ ಹಣಬೆ ಬೆಳೆ
ದೊಡ್ಡಬಳ್ಳಾಪುರ:ತಾಲ್ಲೂಕಿನ,ದೊಡ್ಡ ಬೆಳವಂಗಲ ಹೋಬಳಿ ಹೊಡ್ಡಹೆಜ್ಜಾಜಿ ಕಾಲೋನಿಯ ರೈತ ವೀರಣ್ಣ ಅವರ ಅಡಿಕೆ ತೋಟದಲ್ಲಿ ಬೃಹತ್ ಗಾತ್ರದ ಅಣಬೆ ಬೆಳೆದಿದ್ದು
ಪ್ರಕೃತಿಯ ವಿಸ್ಮಯದ ಮುಂದೆ ಮಾನವ ಸಣ್ಣ ದೂಳಿಗೂ ಸಮ ಇಲ್ಲ ಅಕಸ್ಮಿಕವಾಗಿ ಇಂತಹ ಸನ್ನೀವೇಶಗಳು ಕಂಡುಬರುತ್ತವೆ ಎಂಬುದು ಪರಿಸರ ವಾದಿಗಳ ಹೇಳಿಕೆ