ಕರ್ನಾಟಕ ಮಿತ್ರ ಫಲಶೃತಿ ಕತ್ತಲಿಂದ ಬೆಳಕು ಕಂಡ ಅರಸಪುರ ಗ್ರಾಮ
ಎಚ್ಚೆತ್ತ ಬೆಸ್ಕಾಂ ಇಲಾಖೆ ಕರ್ನಾಟಕ ಮಿತ್ರ ಫಲಶೃತಿ
ಕೊರಟಗೆರೆ: ತಾಲೂಕಿನ ಹೋಳವನಹಳ್ಳಿ ಹಳ್ಳಿ ಹೋಬಳಿಯ ಅರಸಪುರ ಗ್ರಾಮ ಮತ್ತು ಅಕ್ಕ ಪಕ್ಕದ ಗ್ರಾಮಗಳಲ್ಲಿ ಕತ್ತಲೋ ಕತ್ತಲು ಎಂದು ದಿನಾಂಕ 23/5/2025 ರಂದು ವರದಿಯಾದ 48 ಗಂಟೆಗಳಲ್ಲಿ F2 ವಿಭಾಗ ಅರಸಪುರ ಹಾಗೂ ಅಕ್ಕ ಪಕ್ಕದ ಗ್ರಾಮ ಗ್ರಾಮಗಳನ್ನು ಒಳಗೊಂಡಂತೆ ಕೊರಟಗೆರೆ ತಾಲೂಕಿನಾದ್ಯಂತ ಜಂಗಲ್ ಕಣಿವೆಯನ್ನು ತೆರವುಗೊಳಿಸುತ್ತಿದ್ದು . ಕೊರಟಗೆರೆಯನ್ನು ಬೆಳಕಿನ ನಾಂದಿಯುತ್ತಾ ಸಾಗಿಸಿದ ಕರ್ನಾಟಕ ಮಿತ್ರ ದಿನ ಪತ್ರಿಕೆ
ವೃದ್ಧರು ದಲಿತರು ಹಾಗೂ ಹಿಂದುಳಿದ ಮಕ್ಕಳ ವ್ಯಾಸಂಗಕೆ ಅನುಕೂಲಕರ ವಿದ್ಯುತ್ ಲಭ್ಯವಾಗುತ್ತದೆ . ಪರೋಕ್ಷವಾಗಿ ಮಕ್ಕಳ ಭವಿಷ್ಯಕ್ಕೆ ಒಳಪನ್ನು ತಂದಂತಾಗಿದೆ .
ಮಾಜಿ ಪಂಚಾಯತಿ ಸದಸ್ಯ ರಮೇಶ ರವರು ಮಾತನಾಡಿ
ಕರ್ನಾಟಕ ಮಿತ್ರ ದಿನ ಪತ್ರಿಕೆಯಲ್ಲಿ ಅರಸಪುರ ಗ್ರಾಮಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪ್ರಕಟಗೊಂಡ 48 ಗಂಟೆಗಳಲ್ಲಿ ಜಂಗಲ್ ಕಣವಿಯ ತೆರವುಗೊಳಿಸುವಂತಹ ಕಾರ್ಯ ಕೊರಟಗೆರೆಯ ಕೆಲವು ಹೋಬಳಿಗಳಲ್ಲಿ ಪ್ರಾರಂಭವಾಗಿದ್ದು. ಸಮರ್ಪಕ ವಿದ್ಯುತ್ ಗೆ ನಾಂದಿ ಆಡಿದೆ ಎಂದರು.
ವರದಿ ಭರತ್. ಕೆ