ರಾಜ್ಯ ಮಟ್ಟದ ಯೋಗ ಒಲಿಂಪಿಕ್ಸ್ ಗೆ ಕೊಂಗಾಡಿಯಪ್ಪ ಪ್ರೌಢ ಶಾಲೆಯ ಯಶಸ್ವಿನಿ ಆಯ್ಕೆ

ದೊಡ್ಡಬಳ್ಳಾಪುರ:ಜಿಲ್ಲಾಮಟ್ಟದ ಯೋಗ ಒಲಂಪಿಕ್ಸ್ ಕ್ರೀಡೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುವ ಶ್ರೀ ಕೊಂಗಾಡಿಯಪ್ಪ ಪ್ರೌಢಶಾಲೆಯ ಎಂಟನೇ ತರಗತಿ ಯ ವಿದ್ಯಾರ್ಥಿ ಎ ಜಿ ಯಶಸ್ವಿನಿ ಜೂ 4 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಯೋಗ ಒಲಂಪಿಕ್ ಕ್ರೀಡೆಗೆ ಆಯ್ಕೆಯಾಗಿದ್ದಾರೆ.
ಯೋಗ ಒಲಿಂಪಿಕ್ಸ್ ಕ್ರೀಡೆಗೆ ಅಯ್ಕೆ ಯಾಗಿರುವ ವಿದ್ಯಾರ್ಥಿ ಎ ಜಿ ಯಶಸ್ವಿನಿ ಶಾಲಾ ಮುಖ್ಯೋಪಾಧ್ಯಾಯರು ಯೋಗ ಶಿಕ್ಷಕರಾದ ಎಚ್ಎಸ್ ರಾಮಕೃಷ್ಣ.ಹಾಗು ಊರಿನ ಹಿರಿಯರು ಶುಭ ಕೋರಿದ್ದಾರೆ.