ಆರ್. ಸಿ. ಬಿ. ಗೆಲುವು ತುಬಾಗೆರೆಯಲ್ಲಿ ಅಭಿಮಾನಿಗಳ ಸಂಭ್ರಮ

ದೊಡ್ಡಬಳ್ಳಾಪುರ:ತಾಲ್ಲೂಕಿನ,ತೂಬಗೆರೆ ಯಲ್ಲಿ ಸುಮಾರು ವರ್ಷದ ಶ್ರಮಕ್ಕೆ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ ಬೆಂಗಳೂರು ಪೈನಲ್ ಪಂದ್ಯದಲ್ಲಿ ಗೆಲವು ಸಾಧಿಸಿದ ಹಿನ್ನೆಲೆ ತೂಬಗೆರೆಯ ಆರ್‌ಸಿಬಿ ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಬಿರಿಯಾನಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾತಿಯಿ ಸದಸ್ಯ ಕೃಷ್ಣಪ್ಪ (ಕಿಟ್ಟಿ), ಟಿ. ವಿ.ವೆಂಕಟೇಶ್, ಮುನಿಕೃಷ್ಣಪ್ಪ, ಬಟರ್ ಗಂಗಾಧರ, ಮುನಿರಾಜು ಹಾಗು. ಅಪಾರ ಸಂಖ್ಯೆಯ ಆರ್ ಸಿ ಬಿ ಅಭಿಮಾನಿಗಳು ಹಾಜರಿದ್ದರು.