ಬರಗೂರಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಪುತ್ತಳಿ ಅನಾವರಣ
ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಬರಗೂರು ನಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಪುತ್ತಳಿ ಅನಾವರಣ ಮಾಡಲಾಯಿತು. ಕಾರ್ಯಕ್ರಮದಲ್ಲಿ ತುಮಕೂರು ಲೋಕಸಭಾ ಸಂಸದರಾದ ಗೋವಿಂದ ರಾಜ ಕಾರಜೋಳ, ಶಿರಾ ಶಾಸಕರು ಹಾಗು ದೆಹಲಿಯ ವಿಶೇಷ ಪ್ರತಿನಿಧಿ ಸನ್ಮಾನ್ಯ ಟಿ.ಬಿ ಜಯಚಂದ್ರ ರವರು ಬಿಜೆಪಿಯ ವಿಧಾನಪರಿಷತ್ ಸದಸ್ಯರಾದ ಚಿದಾನಂದ ಗೌಡರು. ಬರಗೂರು ರಾಮಚಂದ್ರಪ್ಪರವರು,ಬರಗೂರು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಯಶೋಧ ದೇವರಾಜು ರವರು, ಬರಗೂರು ಗ್ರಾಮ ಪಂಚಾಯತಿಯ ಮಾಜಿ ಉಪಾಧ್ಯಕ್ಷರಾದ ಯಲಪೇನಹಳ್ಳಿ ಶ್ರೀನಿವಾಸ ರವರು ಸಮಾಜ ಸೇವೆಯಲ್ಲಿರುವ ಯುವ ಮುಖಂಡರಾದ ಯಲಪೇನಹಳ್ಳಿ ಮಾಂತೇಶ್ ಇನ್ನು ಹಲವಾರು ಪ್ರಮುಖ ಉಪಸ್ಥಿತರಿದ್ದರು.
ವರದಿ:ರೇವಣ್ಣ ಹೆಚ್ ಜಿ ಹಾರೋಗೆರೆ