ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರವಿ ಸಿದ್ದಪ್ಪನವರಿಗೆ ಕುರುಬ ಸಮಾಜದ ಅಭಿನಂದನೆ
ದೊಡ್ಡಬಳ್ಳಾಪುರ:ತೂಬಗೆರೆ ಹೋಬಳಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ತೂಬಗೆರೆ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರವಿ ಸಿದ್ದಪ್ಪ ರವರನ್ನು ನೇಮಕ ಮಾಡಿ ಅಧಿಕೃತವಾಗಿ ಘೋಷಣೆ ಮಾಡಲಾದ ಹಿನ್ನೆಲೆಯಲ್ಲಿ ತೂಬಗೆರೆ ಹೋಬಳಿ ಕಾಂಗ್ರೇಸ್ ಕಾರ್ಯಕರ್ತರು ಹಾಗು ತಾಲ್ಲೂಕು ಕುರುಬ ಸಮಾಜದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಜೂಗಾನಹಳ್ಳಿ ಚಿಕ್ಕಣ್ಣ ಸಾಸಲು ಹೋಬಳಿ ಜಿಲ್ಲಾ ಪಂಚಾಯಿತಿ ನಿಕಟ ಪೂರ್ವ ಸದಸ್ಯ ಎನ್ ಅರವಿಂದ್. ನೆಲ್ಲುಕುಂಟೆ ಅಂಜನ್ ಮೂರ್ತಿ . ತೂಬಗೆರೆ ಕೃಷ್ಣಪ್ಪ (ಕಿಟ್ಟಿ) ಮಧು ಹಾಡೋನಹಳ್ಳಿ ಪ್ರಕಾಶ. ವಕೀಲ ಶಿವಕುಮಾರ್. ತೂಬಗೆರೆ ಕಾಂಗ್ರೇಸ್ ಕಾರ್ಯಕರ್ತರು ಹಾಜರಿದ್ದರು