ರೈತ ಸುರಕ್ಷಾ ಪ್ರೀಮಿಯಂ ಮುಂಗಾರು ಹಂಗಾಮು ಯೋಜನೆ.
ಶಿರಾ : ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ವಿಮಾ ಯೋಜನೆ 2025 26 ರ ಮುಂಗಾರು ಹಂಗಾಮು ಸಣ್ಣ ಪ್ರೀಮಿಯಂ ದೊಡ್ಡ ಸುರಕ್ಷೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಬ್ಯಾಂಕ್ ಖಾತೆಯೊಂದಿಗೆ ನಿಮ್ಮ ಆಧಾರ್ ಜೋಡಣೆ. ಬೆಳೆ ವಿಮಾ ಪರಿಹಾರ ಇತ್ಯರ್ಥ ಶೀಘ್ರದಲ್ಲೇ ಮುನ್ನಣೆ! ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಬರಗೂರು ಗ್ರಾಮ ಪಂಚಾಯಿತಿಯಲ್ಲಿ ರೈತ ಬಾಂಧವರಿಗೆ ಮಾಹಿತಿ ನೀಡಲಾಯಿತು!
ಈ ಸಂದರ್ಭದಲ್ಲಿ ಕೃಷಿ ಸಖಿ ರಾಧಮ್ಮ ನವರು ದ್ವಿತಿಯ ದರ್ಜಿ ಲೆಕ್ಕ ಸಹಾಯಕರಾದ ಬಿ.ಸಿ ಸತೀಶ್. ಉಪಾಧ್ಯಕ್ಷರಾದ ಯಲಪೇನಹಳ್ಳಿ ಪಂಕಜಾಕ್ಷಿಜಯರಾಮಯ್ಯ. ಸದಸ್ಯರಾದ ಕಂಬಿ ಮಂಜುನಾಥ್. ಸದಸ್ಯರಾದ ಶೃತಿರಾಜು ಹಾರೋಗೆರೆ ಕಂಪ್ಯೂಟರ್ ಸಹಾಯಕರಾದ ರಘು ಬಿ. ಎನ್. ಸಹಾಯಕರದ ಈಶ್ವರ. ರೈತ ಸಂಘದ ತಾಲ್ಲೂಕು ಕಾರ್ಯದರ್ಶಿಯಾದ ಬರಗೂರು ಜಗದೀಶ್ ಸೇರಿದಂತೆ ಅನೇಕ ಉಪಸಿತರಿದ್ದರು
ವರದಿ: ರೇವಣ್ಣ ಹೆಚ್ ಜಿ ಹಾರೋಗೆರೆ