ಆಂಧ್ರ ಗಡಿ ಭಾಗದಲ್ಲಿ ಗ್ರಾಮೀಣ ಕ್ರೀಡೆ ಕ್ರಿಕೆಟ್ ಆಯೋಜನೆ
ತುಮಕೂರು:ಜಿಲ್ಲೆಯ ಶಿರಾ ತಾಲ್ಲೂಕು ಯಲಪೇನಹಳ್ಳಿ ಗ್ರಾಮದಲ್ಲಿ. ಯುವಕರಿಗೆ ಕ್ರೀಡೆಗೆ ಪ್ರೋತ್ಸಾಹ ನೀಡಲು ಕ್ರಿಕೆಟ್ ಆಟ ಆಡಿಸಲಾಯಿತು ಈ ಆಟಕ್ಕೆ ಸುಮಾರು ಟೀಮುಗಳು ಭಾಗವಹಿಸಿದ್ದು ಕೆಲವು ತಂಡಗಳು ಮಾತ್ರ ಜಯಗೊಳಿಸಿದ್ದು ಬರಗೂರು ಬಾಯ್ಸ್ ಟೀಮ್ ಪ್ರಥಮ ಬಹುಮಾನ ಹತ್ತು ಸಾವಿರದ ಹಣವನ್ನು ಗೆಲುವು ಸಾಧಿಸಿರುತ್ತದೆ. ದ್ವಿತೀಯ ಬಹುಮಾನ ಯಲಪೇನಹಳ್ಳಿ ಟೀಮ್ ಏಳುಸಾವಿರ ಹಣವನ್ನು ಸಾಧಿಸಿರುತ್ತದೆ.
ಈ ಸಂದರ್ಭದಲ್ಲಿ ಯುವಕರಿಗೆ ಪ್ರೋತ್ಸಾಹ ನೀಡಲು ಭಾಗಿಯಾಗಿರುವ ಗಣ್ಯ ಅತಿಥಿಗಳು. ಕಾಂಗ್ರೆಸ್ ಪಕ್ಷದ ಮುಖಂಡರಾದ ಯಲಪೇನಹಳ್ಳಿ ಶ್ರೀನಿವಾಸ್. ದಲಿತ ಸಮುದಾಯದ ಮುಖಂಡರಾದ ರಾಜಣ್ಣ. ವಾಲ್ಮೀಕಿ ಸಮುದಾಯದ ಬಡಮಾರನಹಳ್ಳಿ ರಾಜಣ್ಣ. ಬರಗೂರು ಸ್ಟೀಲ್ ಅಂಗಡಿ ಮಲಿಕರಾದ ಮಂಜುನಾಥ್. ಯಾದವ ಸಮುದಾಯದ ಮುಖಂಡರಾದ ಕದಿರೇಹಳ್ಳಿ ರಾಮಣ್ಣ. ಹಾಗೂ ಸದಾ ಸಮಾಜ ಸೇವೆಯಲ್ಲಿ ಪೂರ್ತಿಯಾಗಿರುವ ಯುವ ಸಹಕಾರಿಗಳಾದ ಯಲಪೇನಹಳ್ಳಿ ಮಹಂತೇಶ್ ಪಿ ರವರು ಇತರೆ ಉಪಸಿತರಿದ್ದರು.
ವರದಿ: ರೇವಣ್ಣ ಹೆಚ್ ಜಿ ಹಾರೋಗೆರೆ