ದೊಡ್ಡಬಳ್ಳಾಪುರ ನಗರಸಭೆ ವತಿಯಿಂದ ಹರ್ ಘರ್ ತಿರಂಗ ಅಭಿಯಾನಕ್ಕೆ ಚಾಲನೆ
*ದೊಡ್ಡಬಳ್ಳಾಪುರ:* ಹರ್ ಘರ್ ತಿರಂಗ ಅಭಿಯಾನಕ್ಕೆ ನಗರಸಭೆಯ ಅಧಿಕಾರಿಗಳಿಂದ ಚಾಲನೆ ನೀಡಿ ನಗರದ ಮುಖ್ಯ ರಸ್ತೆಗಳಲ್ಲಿ ಬೈಕ್ ಜಾಥಾ ನಡೆಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ ಕಾರ್ತಿಕೇಶ್ವರ್, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಮೇಗೌಡ, ಕಂದಾಯ ಅಧಿಕಾರಿ ಸುಧಾಕರ್, ಪರಿಸರ ಅಭಿಯಂತರಾದ ಈರಣ್ಣ, ಆರೋಗ್ಯ ಶಾಖಾ ಅಧಿಕಾರಿ ಸುಧಾ, ರೂಪ, ರೇವಣ್ಣ, ಕಾಂತರಾಜು, ನೀರು ಸರಬರಾಜು ಶಾಖೆಯ ಮಂಜುನಾಥ, ನಗರಸಭಾ ಅಧ್ಯಕ್ಷ ಸುಮಿತ್ರ ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ವಡ್ಡರಳ್ಳಿ ರವಿ, ನಗರಸಭಾ ಮಾಜಿ ಅಧ್ಯಕ್ಷ ಸುಧಾ,ವನಗರಸಭಾ ಸದಸ್ಯರುಗಳಾದ ಹಂಸವೇಣಿ, ನಾಗರತ್ನ, ರೂಪಿಣಿ, ಇಂದ್ರಾಣಿ, ಪದ್ಮನಾಭ ನಗರಸಭಾ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಹಾಜರಿದ್ದರು.