ಅಂತರ ರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಾಂಗ ಸಂರಕ್ಷಣ ಮಂಡಳಿ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚಾರಣೆ
ಗುಬ್ಬಿ : ಗುಬ್ಬಿ ಪ್ರೌಢಶಾಲೆಯ ಆವರಣದಲ್ಲಿ ಇಂದು ಹುತಾತ್ಮ ಯೋಧರೆಯ ಹೆಸರಿನಲ್ಲಿ
ಗಿಡ ನೆಡುವ ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಮಾನವ ಹಕ್ಕು ನ್ಯಾಯಾಂಗ ಸಂರಕ್ಷಣೆ ಸಂಸ್ಥೆಯ ವತಿಯಿಂದ ಮಾಡಲಾಯಿತು
ಹಾಗೂ ನಮ್ಮ ಜನಪ್ರಿಯ ಶಾಸಕರಾದ ಗುಬ್ಬಿ. ಎಸ್ ಆರ್ ಶ್ರೀನಿವಾಸ್ ರವರು.
ಸುಮಾರು ನಿವೃತ್ತ ಯೋಧರನ್ನು ಕರೆಸಿ, ಸನ್ಮಾನಿಸಿ ಸ್ಮರಣೆಕೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅನ್ಸರ್ ಅವರು ಹಾಗೂ ಜಿಲ್ಲಾ ಕಾನೂನು
ಸಲಹೆಗಾರರ ಪ್ರವೀಣ್ ಗೌಡ ಅವರು ಹಾಗೂ ತುಮಕೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷಣೆ ಆದ ಶೈಲಜಾ ಬಾಬು ರವರು
ಇತರ ಪದಾಧಿಕಾರಿಗಳು ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿ ಕೊಟ್ಟರು.