--ಜಾಹೀರಾತು--

ಗಿಡ ನಾಟಿ ಮಾಡಿ ಪರಿಸರ ಉಳಿಸಿ ಸಂರಕ್ಷಿಸಿ ಯೋಜನಾಧಿಕಾರಿ ದಿನೇಶ್ ಹಿತನುಡಿ

On: December 3, 2025 4:46 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಗಿಡ ನಾಟಿ ಮಾಡಿ ಪರಿಸರ ಉಳಿಸಿ ಸಂರಕ್ಷಿಸಿ ಯೋಜನಾಧಿಕಾರಿ ದಿನೇಶ್ ಹಿತನುಡಿ

ದೊಡ್ಡಬಳ್ಳಾಪುರ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲೂಕು ಇವರ ವತಿಯಿಂದ ತೂಬಗೆರೆ ವೃದ್ಧಾಶ್ರಮದಲ್ಲಿ
ಸಾಮಾಜಿಕ ಅರಣಿಕರಣ ಕಾರ್ಯಕ್ರಮದಡಿಯಲ್ಲಿ ಹಣ್ಣಿನ ಗಿಡ ನಾಟಿ ಮಾಡಲಾಯಿತು
ಕಾರ್ಯಕ್ರಮವನ್ನು ಯೋಜನಾಧಿಕಾರಿ ದಿನೇಶ್ ಗಿಡ ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ
ಒಕ್ಕೂಟದ ಅಧ್ಯಕ್ಷರಾದ ಧನಂಜಯ್ ಒಕ್ಕೂಟದ ಪದಾಧಿಕಾರಿ ಶ್ರೀಮತಿ ಸವಿತಾ
ತಾಲೂಕು ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ ಮೇಲ್ವಿಚಾರಕರಾದ ಈರಣ್ಣ ವೃದ್ಧಾಶ್ರಮ ಟ್ರಸ್ಟಿನ ಚಂದ್ರಮೋಹನ್ ಮತ್ತು ಸಿಬ್ಬಂದಿಗಳು ಶಿವಪುರ ಶೌರ್ಯ ಘಟಕದ ಪದಾಧಿಕಾರಿಗಳು ವೃದ್ಧಾಶ್ರಮ ಟ್ರಸ್ಟಿನ ಸದಸ್ಯರುಗಳು ಸೇವಾಪ್ರತಿನಿದಿ ರಿಜ್ವಾನಾ ಮತ್ತು ರತ್ನಮ್ಮ ಉಪಸ್ಥಿತರಿದ್ದರು