ಶ್ರೀ ವಿನಾಯಕ ಕೆ.ಎಸ್ ಆಟೋಮೊಬೈಲ್ ಮತ್ತು ಅಕ್ಸೆಸರೀಸ್ ಸರ್ವೀಸ್ ಸೆಂಟರ್ ಗೆ ಎಲೆಕ್ಟ್ರಿಷನ್ ಕೆಲಸಗಾರರು ಬೇಕಾಗಿದ್ದಾರೆ
_ಕೃಷ್ಣರಾಜಪೇಟೆ:ಪಟ್ಟಣದ ಹೊಸಹೊಳಲು ರಸ್ತೆಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಮುದಾಯದ ಭವನ ಹತ್ತಿರ ಕುಮಾರ್ ರವರ ಮಾಲಿಕತ್ವದ ಶ್ರೀ ವಿನಾಯಕ ಕೆ.ಎಸ್. ಆಟೋಮೊಬೈಲ್ ಮತ್ತು ಆಕ್ಸೇಸರೀಸ್ ಸರ್ವೀಸ್ ಸೆಂಟರ್ ನಲ್ಲಿ ಬೈಕ್ ಕಾರುಗಳ ಎಲ್ಲಾ ರೀತಿಯ ಬಾಡಿಗಳು, ಟಯರ್ಗಳು, ಮ್ಯಾಗ್ವಿಲ್ , ಸ್ಪೀಕರ್, ಆರನ್, ಹೆಲ್ಮೆಟ್, ಇನ್ನ ಇತರ ಎಲ್ಲಾ ಆಕ್ಸೇಸರೀಸ್ ಗಳು ದೊರೆಯುತ್ತೆವೆ ಒಮ್ಮೆ ಭೇಟಿ ಕೊಡಿ ಮತ್ತು ನಮ್ಮ ಸರ್ವೀಸ್ ಗೆ ಅನುಭವವುಳ್ಳ ಎಲೆಕ್ಟ್ರಿಕ್ಶನ್ ಕೆಲಸ ಮಾಡುವವರು ಬೇಕಾಗಿದ್ದಾರೆ ದೂರವಾಣಿ ಸಂಖ್ಯೆ: ಕುಮಾರ್: 7353950304, ಅನಿಲ್: 9535602226, ಸಲ್ಮಾನ್: 9008400115,ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಎಂದು ಕುಮಾರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,_
ವರದಿ: ಸಾಯಿಕುಮಾರ್ ಎನ್ ಕೆ





