--ಜಾಹೀರಾತು--

ವಿಶ್ವ ಕಪ್ ಗೆದ್ದ ಅಂದ ಯುವತಿಗೆ ಅದ್ದೂರಿ ಸ್ವಾಗತ.

On: December 8, 2025 7:41 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

 

ವಿಶ್ವ ಕಪ್ ಗೆದ್ದ ಅಂದ ಯುವತಿಗೆ ಅದ್ದೂರಿ ಸ್ವಾಗತ.

ತುಮಕೂರು:ವಿಶ್ವ ಟಿ20 🏏 ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ವಿಶ್ವ ಕಪ್ ಗೆದ್ದು. ಭಾರತ ದೇಶಕ್ಕೆ ಮಾದರಿಯಾಗಿರುವ ಅಂದ ಯುವತಿ
ಶ್ರೀ ದೀಪು ಟಿ. ಸಿ. ತಂಬಲಹಟ್ಟಿ ಗ್ರಾಮದಲ್ಲಿ ಜನಿಸಿ ಕಡು ಬಡತನದಲ್ಲಿ ವಿದ್ಯಾಭ್ಯಾಸ ಮಾಡಿ ಕ್ರೀಡೆಯಲ್ಲಿ ಭಾಗಿಯಾಗಿ ವಿಶ್ವ ಕಪ್ ಗೆದ್ದು ಸಾಧನೆ ಮಾಡಿರುವ ಈ ಯುವತಿಗೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಬರಗೂರಿನಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಬಿ.ಸಿ. ಸತೀಶ್ ನವರು. ವಾಲ್ಮೀಕಿ ಸಮುದಾಯದ ಮುಖಂಡರಾದ ರಾಧಾಕೃಷ್ಣನವರು. ಬರಗೂರು ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಕಾಂತರಾಜು. ಸದಸ್ಯರುಗಳಾದ. ಗೌರಮ್ಮ ಭಕ್ತಪ್ಪನವರು.ಸ್ಟೀಲ್ ಅಂಗಡಿ ಮಾಲೀಕರಾದ ಮಂಜುನಾಥ್. ಛಲವಾದಿ ಸಮುದಾಯದ ಮುಖಂಡರಾದ ಯಲಪೇನಹಳ್ಳಿ ಸಿದ್ದಗಂಗಪ್ಪನವರು ಹಾಗೂ ಸದಾ ಸಮಾಜ ಸೇವೆಯಲ್ಲಿ ಭಾಗಿಯಾಗಿರುವ ಯುವ ಸಹಕಾರಿಗಳಾದ ಯಲಪೇನಹಳ್ಳಿ ಮಾಂತೇಶ್ ಪಿ ರವರು. ಮತ್ತು ಕೆ. ಪಿ. ಆರ್. ಎಸ್. ಸಂಘದ ತಾಲ್ಲೂಕು ಅಧ್ಯಕ್ಷರಾದ ಹನುಮೇಗೌಡನ ಪಾಳ್ಯ ರಾಚಪ್ಪ ನವರು. ದಲಿತ ಸಮುದಾಯದ ಮುಖಂಡರಾದ ರಾಗಲಹಳ್ಳಿ ಗಂಗಣ್ಣನವರು.ಯಲಪೇನಹಳ್ಳಿ ರಾಜಣ್ಣನವರು. ಇತರೆ ಉಪಸ್ಥಿತರಿದ್ದರು

ವರದಿ: ರೇವಣ್ಣ ಹೆಚ್. ಜಿ. ಹಾರೋಗೆರೆ