ದೊಡ್ಡಬಳ್ಳಾಪುರ ನಗರ ಸಭೆ ನೂತನ ಪೌರಯುಕ್ತ ಕಾರ್ತಿಕ್ ಈಶ್ವರ್ ಘಾಟಿ ಸುಬ್ರಮಣ್ಯಕ್ಕೆ ಬೇಟಿ
ದೊಡ್ಡಬಳ್ಳಾಪುರ:ನಗರದೊಡ್ಡಬಳ್ಳಾಪುರ ನಗರಸಭೆಯ ಪೌರಾಯುಕ್ತರಾಗಿ ಕಾರ್ತಿಕ್ ಈಶ್ವರ್ ರವರು ಅಧಿಕಾರ ವಹಿಸಿಕೊಂಡಿದ್ದರು ಪೌರಾಯುಕ್ತರಿಗೆ ನಗರಸಭೆಯ ಸಿಬ್ಬಂದಿ ರವರಿಂದ ಅಭಿನಂದನೆ ಸಲ್ಲಿಸಿದರು.
ನಂತರ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದರು ಈ ಪೂಜಾ ಕಾರ್ಯಕ್ರಮದಲ್ಲಿ ನಗರಸಭೆಯ ಅಧಿಕಾರಗಳಾದ ವೀರಣ್ಣ ಮತ್ತು ರೇವಣ್ಣ ರವರು ದೇವಾಲಯದ ನಂಜಪ್ಪ ಮುತ್ತಣ್ಣ ಗಂಗಾಧರ್ ಭಾಗವಹಿಸಿದ್ದರು.