ಸಹಕಾರ ಸಚಿವರಾದ ಸನ್ಮಾನ್ಯ ಶ್ರೀ ಕೆ ಎನ್ ರಾಜಣ್ಣರವರಿಂದ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಮಧುಗಿರಿ:ಮಧುಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐ.ಡಿ . ಹಳ್ಳಿ ಹೋಬಳಿಯ ಗರಣಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಅರವತ್ತುಆರು/ ಹನ್ನೊಂದು ಕೆ ವಿ ವಿದ್ಯುತ್ ಉಪಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ.
ಮಧುಗಿರಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಹಾಗೂ ಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವಾಗಿ ಮಾಡುವುದಾಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಉಪ ವಿಭಾಗ ಅಧಿಕಾರಿಗಳಾದ ಗೋಟೂರು ಶಿವಪ್ಪ ನವರು ತಹಶೀಲ್ದಾರ್ ಶಿರೀನ್ ತಾಜ್ ನವರು. ಡಿವೈಎಸ್ಪಿ ಮಂಜುನಾಥ್ ಅವರು ಸರ್ಕಲ್ ಇನ್ಸ್ಪೆಕ್ಟರ್ ಹನುಮಂತಪ್ಪನವರು. ಸಬ್ ಇನ್ಸ್ಪೆಕ್ಟರ್
ಕೆ ಸಿ ವಿಜಯ್ ಕುಮಾರ್ ಕಾರ್ಯನಿರ್ವಣಕಾಧಿಕಾರಿ ಲಕ್ಷ್ಮಣ್ ಅವರು ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಬಂದ್ರೆಹಳ್ಳಿ ನಾಗೇಶ್ ಬಾಬು ನವರು ನಗರಸಭೆ ಅಧ್ಯಕ್ಷರಾದ ಲಾಲಪೇಟೆ ಮಂಜಣ್ಣನವರು ಕ.ವಿ. ಪ್ರ.ನಿ.ನಿ. ಪ್ರಭಾರ ಮುಖ್ಯ ಇಂಜಿನಿಯರ್ ರವರು ಚುನಾಯಿತ ಪ್ರತಿನಿಧಿಗಳು. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುಗಳು. ವಕೀಲರಾದ ಕೃಷ್ಣಾರೆಡ್ಡಿ ಅವರು ಹಾಗೂ ಯುವ ಮುಖಂಡರಾದ ಹಳೆ ಹಟ್ಟಿ ರಾಜೇಶ್ ನವರು ಸೇರಿದಂತೆ ಅನೇಕ ಮುಖಂಡರುಗಳು. ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ರೇವಣ್ಣ ಹೆಚ್ ಜಿ ಹಾರೋಗೆರೆ