ಚೆಟ್ಟಿ ಅಗ್ರಹಾರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಸಿಡಿ ಪ್ರಭಾಕರ್ ಅವಿರೋಧ ಆಯ್ಕೆ

ಕೊರಟಗೆರೆ:ತಾಲೂಕಿನ ಸಿಎನ್ ದುರ್ಗ ಹೋಬಳಿಯ ಜಟ್ಟಿ ಅಗ್ರಹಾರ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಸಿಟಿ ಪ್ರಭಾಕರ್ ಅವರನ್ನು ಸರ್ವ ಸದಸ್ಯರ ಒಮ್ಮತದ ಮೇರೆಗೆ ಕಾರ್ಯನಿರ್ವಹಣಾಧಿಕಾರಿ ಅಪೂರ್ವ ಅನಂತ್ ರಾಮ್ ಅವರ ಸಮ್ಮುಖದಲ್ಲಿ ಆಯ್ಕೆಯನ್ನು ಮಾಡಲಾಯಿತು.

ಅವಿರೋಧ ಆಯ್ಕೆಯಾದ ಸಿಡಿ ಪ್ರಭಾಕರ್ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅರಕೆರೆ ಶಂಕರ್. ತಾಲೂಕು ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಅಧ್ಯಕ್ಷರು ಹನುಮಂತರಾಜು. ತಾಲೂಕಿನ ಪ್ರಮುಖ ಕಾಂಗ್ರೆಸ್ ಮುಖಂಡರಾದ ಓಬಳರಾಜು , ಗಂಗರಾಜು ಗೊಂದಿಹಳ್ಳಿ. ಹಂಚಿಹಳ್ಳಿ ಪಂಚಾಯಿತಿ ಅಧ್ಯಕ್ಷರಾದ ಭೀಮರಾಜು. ಬಸವರಾಜು. ರಮೇಶ್ ರವಿಕುಮಾರ್ ಮಂಜುನಾಥ್. ಮಧುಸೂದನ್. ಮಹೇಶ್. ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ : ಭರತ್ ಕೆ