ಗುರು ಪೂರ್ಣಮಿ ಅಂಗವಾಗಿ ನಿವೃತ್ತಿ ಶಿಕ್ಷಕರು ಹಾಗು ಹಾಲಿ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮ

ವಿಜಯಪುರ:- ವಿಜಯಪುರ¸ ಸಮೀಪದ ದೊಡ್ಡಕುರುರಹಳ್ಳಿ ಮತ್ತು ಕೊನಗಿನಬೆಲೆ ಗ್ರಾಮದಲ್ಲಿ ಹಳೇ ವಿದ್ಯರ್ಥಿಗಳು ಗುರುಪೂಣಿಮೆ ಆಂಗವಾಗಿ ಸರ್ಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸಿದ ನಿವೃತ್ತಿ ಶಿಕ್ಷಕರು ಹಾಗು ಹಾಲಿ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮ ಆಯೊಜಿಸಲಾಗಿತ್ತು.

ದೇವನಹಳ್ಳಿ ಕ್ಷೆತ್ರ ಶಿಕ್ಷಣಾಧಿಕಾರಿ ಲಲಿತಮ್ಮ ಮಾತನಾಡಿ ಗುರುನ ಮಹತ್ವವನ್ನು ಅರಿತುಕೊಂಡು ನಾವೆಲ್ಲರೂ ಅವರ ಮಾರ್ಗದರ್ಶನದಲ್ಲಿಸಾಗಬೇಕು. ಅಜ್ಞಾನದ ಕತ್ತಲಿ ನಿಂದ ಜ್ಞಾನದ ಬೇಳಕಿಗೆ ನಡೆಯುವ ಗುರುವಾಗುತ್ತಾರೆ. ಗುರುಗಳಿಂದ ಕಲಿತ ವಿದ್ಯಾರ್ಥಿಗಳು. ಅತ್ಯುನ್ಯತ ಹುದ್ದೆಗಳಲ್ಲಿದ್ದಾರೆ. ಅಂತಹ ವಿದ್ಮಾರ್ಥಿಗಳು ಇರುವುದು ನಮ್ಮೆಲ್ಲರ ಹೇಮೆಯಾಗಿದೆ. ಅವರ ಉದೇಶಗಳನ್ನು ನೆನೆಸುವತಂಹ ಕಾರ್ಯವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದರು.

ಇದೆ ಸಂದರ್ಭದಲ್ಲಿ ನಿವೃತಿ ಶಿಕ್ಷಕ ಮಹಿಮಾ ರಂಗಯ್ಯ ಮಾತನಾಡಿ ಮಾನವನ ಜೀವನದಲ್ಲಿ ಗಳಿಸಿದ್ದೆಲ್ಲವೂ ನಮಗೆ ಉಳಿಯುವುದಿಲ್ಲ. ಪರರಿಗಾಗಿ ಮಾಡಿರುವ¸ ವಿದ್ಯೆ ನಮ್ಮ ಕಾಯಾತ್ತದೆ. “ಬಗವಂತನ ಪೇರಣೆರಣೆಯಿಂದ ಉತ್ತಮ ಕಾರ್ಯಗಳಾಗಬೇಕು. ಈ ಊರಿನಲ್ಲಿ ಹಲವಾರುಸಮಾಜಿಕ ಕಾರ್ಯಕ್ರಮಗಳನ್ನು ಗುರಂತರವಾಗಿ ಮಾಡಿಕೊಂಡು ಬರಬೇಕು ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎಸ್ ಗೊವಿಂದರಾವ್ ಮಾತನಾಡಿ ಈ ಶಾಲೆಯಲ್ಲಿ ೭ವರ್ಷ ಕಾರ್ಯನಿರ್ವಹಿಸಿದ್ದು ಹಳೆ ವಿದ್ಬರ್ಥಿಗಳು ನನ್ನನು ಗುರ್ತಿಸಿ ಸನ್ಮಾನ ಮಾಡಿರುಮದು ಸಂತೋಷ ವಿಷಯ ಈಗಿನ ಕಾಲದಲ್ಲಿ ಶಿಕ್ಷಕರು ಎಂದರೆ ವಿದ್ಯಾರ್ಥಿಗಸಿಳಿಗೆ ಭಯವಿಲ್ಲ ಭಕ್ತಿ ಇಲ್ಲ ಇಂದು ಶಿಕ್ಘಕ ಸೇವೆ ಮಾಡಿರುವುದಕ್ಕೆ ಸಾರ್ಥಕವಾಗಿದೆ ಎಂದರು ಕಾರ್ಯಕ್ರಮಲ್ಲಿ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಮುತ್ತುರಾಯಪ್ಪ, ಪ್ರಾಕಾಶ, ಆಶ್ವಿಸಿ, ಸಹೀರಾ, ಚನ್ನಕೇಶವಮೂರ್ತಿ, ಮುನಿಯಪ್ಪ, ಗಿರಿಯಪ್ಪ

ಮಂಜುನಾಥ, ಮಾದವಿ, ಚನ್ನ ಸ್ವಾಮಿ, ಚಂದ್ರಶೇಖರ್, ರೆತ್ನಮ್ಮ, ಮುನಿರತ್ನ, ಶಿವಪ್ಪ ವಡ್ಡರ. ಇವರುಗಳನ್ನು ಊರಿಗೆ ಕರೆ ತಂದು ಊರಿನಲ್ಲಿ ಮೇರವಣೆಗೆ ಮಾಡಿ ಒಂದೇ ವೆದಿಕೆಯಲ್ಲಿ¸ ಸನ್ಮಾನ ಕಾರ್ಯ ಕ್ರಮ ನೆಡೆಸಿದರು, ಗ್ರಾಮದ ಹಳೇ ವಿದ್ಯಾರ್ಥಿಗಳು ಊರಿನ ಗ್ರಾಮಸ್ಥರು ಹಾಜರಿದ್ದರು.