ಪ್ರಗತಿಪರ ರೈತರ ಜೊತೆ ಸಂವಾದ ಕಾರ್ಯಕ್ರಮ.

ವಿಜಯಪುರ:ಜೇಸಿಐ ಅಲ್ಯುಮಿನಿ ಕ್ಲಬ್ ರಾಷ್ಟ್ರೀಯ ಅಧ್ಯಕ್ಷರಾದ ಅಂಜಲಿ ಗುಪ್ತ ಬಾತ್ರ ರವರು ಪ್ರಗತಿಪರ ರೈತರು ಜೆಎಸಿ ವಲಯ 14ರ ಉಪಾಧ್ಯಕ್ಷರಾದ ಕೆ ವೆಂಕಟೇಶ್ ತೋಟದಲ್ಲಿ ದಾಳಿಂಬೆ ಹಣ್ಣು ಮತ್ತು ದ್ರಾಕ್ಷಿ ತೋಟದಲ್ಲಿ ಪ್ರಗತಿಪರ ರೈತರ ಸಂವಾದದಲ್ಲಿ ಪ್ರಗತಿಪರ ರೈತರಾದ ಮಧು ದ್ರಾಕ್ಷಿ ಮತ್ತು ದಾಳಿಂಬೆಯ ಬಗ್ಗೆ ವಿವರಣೆ ನೀಡುತ್ತಾ ನಮ್ಮ ಗ್ರಾಮದಲ್ಲಿ ಅತಿ ಹೆಚ್ಚಾಗಿ ಆರ್ಗಾನಿಕ್ ಗೊಬ್ಬರಗಳನ್ನು ಹಾಕಿ ಬೆಳೆ ಗಳನ್ನು ಬೆಳೆಯುತ್ತೇವೆ . ಈ ಭಾಗದಲ್ಲಿ ದ್ರಾಕ್ಷಿ ಮಾವಿನ ಹಣ್ಣು ದಾಳಿಂಬೆ ಸೀಬೇಕಾಯಿ ರೇಷ್ಮೆ ಮತ್ತು ಹೂವಿನ ಬೆಳೆಗಳಿಗೆ ಪ್ರಸಿದ್ಧಿಯಾಗಿದೆ ಎಂದು ತಿಳಿಸಿದರು.
ಜೆಎಸಿ ರಾಷ್ಟ್ರೀಯ ಅಧ್ಯಕ್ಷರಾದ ಅಂಜಲಿ ಗುಪ್ತಾ ಬಾತ್ರ ರವರು ಮಾತನಾಡುತ್ತಾ ನಿಮ್ಮ ಗ್ರಾಮದಲ್ಲಿ ಒಳ್ಳೆ ಪರಿಸರವಿದೆ. ಭೂಮಿಯಲ್ಲಿ ಫಲವತ್ತಾದ ಮಣ್ಣು ಇದೆ . ಬೆಳೆಗಳನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆಂದು ತಿಳಿಸಿದರು.
ಈ ಸಂವಾದ ಕಾರ್ಯಕ್ರಮದಲ್ಲಿ ಜೆಎಸಿ ರಾಷ್ಟ್ರೀಯ ಸಂಸತ್ತಿನ ನರೇನ್ ಕಾರ್ಯಪ್ಪ ಜೆ ಎ ಸಿ ವಲಯ 14ರ ವಲಯ ಮುಖ್ಯಸ್ಥರಾದ ಯೋಗೇಶ್ ರಾಷ್ಟ್ರೀಯ ಪೂರ್ವ ಅಧ್ಯಕ್ಷರಾದ ಭರತ್ ಆಚಾರ್ಯ ಪೂರ್ವ ಎನ್ ವಿ ಸಿ ಕೆ.ಕುಮಾರ್ ಉಪಾಧ್ಯಕ್ಷರಾದ ಕೆ ವೆಂಕಟೇಶ್ ವಲಯ ಸಂಯೋಜಕರಾದ ಮುನಿಕೃಷ್ಟಪ್ಪ ವಲಯ ನಿರ್ದೆಶಕರಾಧ ಶ್ರೀನಿವಾಸ್ ಜಿ.ಟಿ.ರಾಜೇಶ್ ಜೆಸಿಐ ವಲಯ 14ರ ಸಂಯೋಜಕರಾದ ಬೈರೇಗೌಡ ವಿಜಯಪುರ ಜೆಸಿಐ ಅಧ್ಯಕ್ಷರಾದ ಶೀಲಾ ಬೈರೇಗೌಡ ಜೆಎಸಿ ಸಂಸ್ಥಾಪಕ ಕಾರ್ಯದರ್ಶಿ ಎನ್ ಜಯರಾಮ್ ವಲಯ ಮಾಜಿ ಕಾರ್ಯದರ್ಶಿ ಡಾ ಎಂ ಶಿವಕುಮಾರ್ ಜೆಎಸಿ ಸದಸ್ಯರಾದ ಅನಿಸ್ ಉರ್ ರೆಹಮಾನ್ ಅಮಿತಾ ಜೋಸ್ನ ಪದ್ಮಕ್ಕ ವೆಂಕಟೇಶ್ ಎಸ್ ರಮೇಶ್ ಪ್ರಗತಿಪರ ರೈತರಾದ ಬೀಡಿಗಾನಹಳ್ಳಿ ಚಂದ್ರಪ್ಪ ವಿನಯ್ ಜೆ.ಟಿ.ನಾರಾಯಣಸ್ವಾಮಿ ಮಂಜುನಾಥ್ ಜೆಎಸಿ ಸದಸ್ಯರಾದ ಎಸ್ ವಿ ಬಸವರಾಜ್ ಎ ಮಂಜುನಾಥ ಮಾರ್ಕೆಟ್ ವೆಂಕಟೇಶ್ ವಿ.ವೆಂಕಟೀಶ್ ಮುನಿ ವೀರಣ್ಣ ಸುಬ್ರಮಣಿ ಶೆಟ್ಟಿ ರೈತ ಬಾಂಧವರು ಜೆಸಿಐ ಜೆಎಸಿ ಪದಾಧಿಕಾರಿಗಳು ಭಾಗವಹಿಸಿದ್ದರು.