ನಾಗರಾಜ್ ಗುಪ್ತ ಅವರ ಅಮೃತ ಮಹೋತ್ಸವದ ಸಮಾರಂಭದಲ್ಲಿ ಹೊಸಕೋಟೆ ಸಿ. ಜಯರಾಜ್ ಅವರಿಂದ ವಿಶೇಷ ಸನ್ಮಾನ “
ತಾವರೆಕೆರೆ : ಹೊಸಕೋಟೆ ನಗರದ ಸ್ವಾಮಿ ವಿವೇಕಾನಂದ ವಿದ್ಯಾ ಕೇಂದ್ರದ ಕಾರ್ಯದರ್ಶಿಗಳು. ಶ್ರೀಯುತ ಎಸ್ ನಾಗರಾಜ್ ಗುಪ್ತರವರ ಅಮೃತ ಮಹೋತ್ಸವ, 75ನೇ ಜನ್ಮದಿನಾಚರಣೆ, ಕಾರ್ಯಕ್ರಮ ಸಂಭ್ರಮದಿಂದ ಶಾಲೆಯ ಪತ್ತಿ ಕಲಾ ಮಂಟಪದಲ್ಲಿ, ಗಣ್ಯರಿಂದ ದೀಪ ಬೆಳಗಿಸುವ ಮೂಲಕ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿವೇಕಾನಂದ ವಿದ್ಯ ಕೇಂದ್ರಕ್ಕೆ ಪತ್ತಿ ಕಲಾಭವನಮತ್ತು ಅಪಾರ ಕೊಡುಗೆಯನ್ನು ನೀಡಿರುವ ದಾನಿಗಳು. ಸಮಾಜ ಸೇವಕರುಪೂಜ್ಯ ಶ್ರೀಪತ್ತಿಆದಿ ನಾರಾಯಣ ಶ್ರೀಮತಿ ರಾಮ ಲಕ್ಷ್ಮಮ್ಮ ನವರ ಸುಪುತ್ರರು. ಪತ್ತಿ ಶ್ರೀಧರ್ ರವರು ಮಾತನಾಡಿ, ವಿವೇಕಾನಂದ ಶಾಲೆಯ ಕಾರ್ಯದರ್ಶಿಗಳು ನಾಗರಾಜ್ ಗುಪ್ತರವರು, ರವರ ಸೇವೆಯನ್ನು ಶಾಲೆಯ ಮಕ್ಕಳಿಗೆ ಅರ್ಪಿಸಿದ್ದಾರೆ ಇಂತಹ ಮಹಾನುಭಾವರು ನಮ್ಮ ಭಾರತ ದೇಶದ ಆಸ್ತಿ, . ಇವರ ಸೇವೆ ಅಪಾರ ಎಂದರು, ಪತ್ತಿ ಸುರೇಶ್ ರವರು75 ನೇ ವರ್ಷದ ಜನ್ಮದಿನಾಚರಣೆಯ ಪ್ರಯುಕ್ತ, ನೆನಪಿನ ಕಾಣಿಕೆ ನೀಡಿ ಗೌರವಿಸಿ ಸನ್ಮಾನಿಸಿ ಶುಭ ಹಾರೈಸಿದರು,
. ರಾಜ್ಯ ವಹ್ನಿ ಕುಲದ ತಿಗಳರ ಸಂಘದ ನಿಕಟಪೂರ್ವ ರಾಜ್ಯ ಅಧ್ಯಕ್ಷರು, ಜೈರಾಜ್ ರವರು ಮಾತನಾಡಿ. ಹಿಂದೆ ನಾವು ನಗರಸಭಾ ಸದಸ್ಯರಾಗಿದ್ದಾಗ. ನಮ್ಮ ವಾರ್ಡಿನಲ್ಲಿ ಸಾರ್ವಜನಿಕರಿಗೆ ರಸ್ತೆ ಮಾಡುವುದಕ್ಕೆ ಅವಕಾಶಕೊಟ್ಟರು.ಶಾಲೆಯಲ್ಲಿ ಓದುತ್ತಿರುವಮಕ್ಕಳುನೂರಕ್ಕೆನೂರುಅಂಕ, ತೆಗೆದು, ವಿವೇಕಾನಂದ ಶಾಲೆಗೆ ಕೀರ್ತಿಯನ್ನು ಹೆಚ್ಚಿಸಿ,, ನೂರಕ್ಕೆ ನೂರು ಅಂಕ ಪಡೆದು ಶಾಲೆಯ ಕೀರ್ತಿಯನ್ನು, ನಾಗರಾಜ್ ಗುಪ್ತಸಾರ್ ರವರಿಗೆ ದೇವರ ಆಶೀರ್ವಾದದಿಂದ ನೂರು ವರ್ಷ ಸುಖ ನೆಮ್ಮದಿಯಾಗಿ ಆರೋಗ್ಯವಾಗೀರಲಿ,75ನೇ ಜನ್ಮದಿನಾಚರಣೆಯ, ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನಿಸಿ ಗೌರವಿಸಿ ಶುಭ ಹಾರೈಸಿದರು,
ಶಾಲೆಯ ಕೋಶ ಅಧ್ಯಕ್ಷರು ಜೆ ಸತೀಶ್ ರವರು ಮಾತನಾಡಿ ನಾಗರಾಜ್ ಸಾರ್ ಗುಪ್ತ ರವರು ನೂರು ವರ್ಷ ಸುಖ ನೆಮ್ಮದಿಯಾಗಿ ಬಾಳಲಿ ಎಂದು ಶುಭ ಹಾರೈಸಿದರು, ಇವರ ಸೇವೆ ಮತ್ತಷ್ಟು ಹೆಚ್ಚಾಗಲಿ ಶಾಲೆಯಲ್ಲಿ ಮಕ್ಕಳು ಹೆಚ್ಚು ಅಂಕ ತೆಗೆದು ಶಾಲೆಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು,
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಜ್ಯಶ್ರೀ ಪತ್ತಿ ಆದಿ ನಾರಾಯಣ ಶ್ರೀಮತಿ ಪತ್ತಿ ರಾಮ ಲಕ್ಷ್ಮಮ್ಮ, ರವರ ಸುಪುತ್ರರಾದ, ಪತ್ತಿ ಪಿ ಶ್ರೀಧರ್, ಪತ್ತಿ ಸುರೇಶ್ ರವರ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ.ಹೆರಾ, ನಾಗರಾಜ್ .ಪಿ ಎಚ್ ಪಿ ಪ್ರಾಂತ. ಅಧ್ಯಕ್ಷರು ದೀಪಕ್, ರಾಜಗೋಪಾಲ್. ವಿ ಎಚ್ ಪಿ ಕಾರ್ಯದರ್ಶಿಗಳು ಬಿಇ ಸುರೇಶ್ , ವಿವೇಕಾನಂದ ವಿದ್ಯಾ ಕೇಂದ್ರದ, ಅಧ್ಯಕ್ಷರು ಗೋಪಾಲ್ ಕೃಷ್ಣ , ಸದಸ್ಯರಾದ. ಶಂಕರ್ ಜಿ,, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ಆನಂದ್ ಮರಿಗೌಡ,ತಾಲೂಕು ಅಧ್ಯಕ್ಷರು. ಅನಿಲ್ ಕುಮಾರ್.. . , ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳು., ಸನ್ಮಾನಿಸಿದರು, ಈ ಸಂದರ್ಭದಲ್ಲಿ, ಗಣ್ಯರು ವಿವೇಕಾನಂದ ಶಾಲೆಯ ಮುಖ್ಯ ಶಿಕ್ಷಕರು ಶಿಕ್ಷಕ ವೃಂದದವರು, ಶಾಲೆಯ ಮಕ್ಕಳು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.