ಜನಸಂಪರ್ಕ ಸಭೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ. ಚಾಮರಾಜನಗರ:ತಾಲ್ಲೂಕಿನ ಸಂತೇಮರಹಳ್ಳಿ ಹೋಬಳಿಯ ಮಸಣಾಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿದ್ದ ಜನಸಂಪರ್ಕ ಸಭೆ ಹಾಗೂ ಸಾರ್ವಜನಿಕರ ಅಹವಾಲುಗಳ ಸ್ವೀಕಾರ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಎ […]
ದೊಡ್ಡಬಳ್ಳಾಪುರ ವಕೀಲರ ಅಬಿವೃದ್ದಿಗಾಗಿ ಸ್ಪರ್ದೆ .ಸಿ ಪ್ರಕಾಶ್
ದೊಡ್ಡಬಳ್ಳಾಪುರ ವಕೀಲರ ಸಂಘದ ಅಭಿವೃದ್ಧಿಗಾಗಿ ಸ್ಪರ್ಧೆ…. ಸಿ. ಪ್ರಕಾಶ್ ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘಕ್ಕೆ ಅಮುಲಾಗ್ರ ಬದಲಾವಣೆ ತರಬೇಕಿದೆ. ಈ ನಿಟ್ಟಿನಲ್ಲಿ ಹಿರಿಯ ಹಾಗೂ ಕಿರಿಯ ವಕೀಲ ಮಿತ್ರರ ಸಲಹೆ ಮೇರೆಗೆ ನಾನು […]
ಆಯುರ್ವೇದ ಔಷದಿಯಿಂದ ಆರೋಗ್ಯ ವೃದ್ದಿ- ಚಂದ್ರಶೇಖರ್.
ಆಯುರ್ವೇದ ಔಷದಿ ಯಿಂದ ಅರೋಗ್ಯ ವೃದ್ಧಿ…. ಚಂದ್ರ ಶೇಖರ್. ದೊಡ್ಡಬಳ್ಳಾಪುರ:ಆಯುರ್ವೇದ ಔಷದಿ ಬಳಕೆಯಿಂದ ಅರೋಗ್ಯ ವೃದ್ಧಿಸಲಿದೆ ಇಂಗ್ಲಿಷ್ ಔಷದಿಗಳಿಂದ ತಾತ್ಕಾಲಿಕ ಶಮನ ಸಿಗಬಹುದು. ಆದರೆ ಆಯುರ್ವೇದ ಔಷದಿ ಯಿಂದ ದೀರ್ಘ ಕಾಲ ಅರೋಗ್ಯವನ್ನು ಕಾಪಾಡಿಕೊಳ್ಳಬಹುದು. […]
ಮಸಣಾಪುರ ಗ್ರಾಮ ಪಂಚಾಯ್ತಿಯ ಕರ್ಮಕಾಂಡ.
ಇಲ್ಲೊಂದು ಗ್ರಾಮಪಂಚಾಯಿತಿ ಚೆಲ್ಲಾಟ; ರೈತನಿಗೆ ಪ್ರಾಣ ಸಂಕಟ ಮಸಣಪುರ ಗ್ರಾಮ ಪಂಚಾಯಿತಿ ಇರುವುದೆ ಸಮಸ್ಯಗೆ ಸ್ಪಂದಿಸಿ ಗ್ರಾಮಗಳ ಅಭಿವೃದ್ಧಿ ಮಾಡುವುದಕ್ಕಾಗಿ. ಆದರೆ ಇಲ್ಲೋಂದು ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯತನದಿಂದಲೇ ರೈತನು ಸಮಸ್ಯೆಯ ಸುಳಿಗೆ ಸಿಲುಕಿ ಬದುಕಿನಲ್ಲಿ […]
ಶಕ್ತಿ ಯೋಜನೆಯಲ್ಲಿ ಮೊಬೈಲ್ನಲ್ಲಿ ಆಧಾರ್ ಕಾರ್ಡ್ ತೋರಿಸಿ ಪ್ರಯಾಣಿಸಲು ಅವಕಾಶ.
ಮಹಿಳೆಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಮೊಬೈಲ್ ನಲ್ಲಿ ‘ಆಧಾರ್ ಕಾರ್ಡ್’ ತೋರಿಸಿ ಪ್ರಯಾಣಿಸಲು ಸಾರಿಗೆ ಸಂಸ್ಥೆ ಅವಕಾಶ ನೀಡಿ ಆದೇಶ ಹೊರಡಿಸಿದೆ. ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ಕರ್ನಾಟಕ ಸರ್ಕಾರವು ‘ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲಾ […]
ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಎ ಆರ್ ಕೃಷ್ಣಮೂರ್ತಿ.
ಯಳಂದೂರು: ತಾಲ್ಲೋಕಿನ ವಿವಿಧ ಗ್ರಾಮಗಳಾದ ಶಿವಕಳ್ಳಿ ಟಿ ಹೊಸೂರು ದೇವರಹಳ್ಳಿ ಗ್ರಾಮಗಳ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಆರ್ ಕೃಷ್ಣಮೂರ್ತಿರವರು ಗುದ್ದಲಿ ಪೂಜೆ ನೆರವೇರಿಸಿದರು ಮೂರು ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೆಐಆರ್‌ಡಿಎಲ್ ಇಲಾಖೆಯ […]
ಬಿ ಜೆ ಪಿ ರಾಜ್ಯಾದ್ಯಕ್ಷರಾಗಿ ಬಿ ವೈವಿಜಯೇಂದ್ರ ನೇಮಕ .
ಬಿ.ವೈ.ವಿಜೇಯಂದ್ರ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ನೇಮಕ, ಮಗನಿಗೆ ಸಿಹಿ ತಿನಿಸಿ ಸಂಭ್ರಮಿಸಿದ ಬಿಎಸ್‌ವೈ. ಬೆಂಗಳೂರು: ಬಿ.ವೈ.ವಿಜೇಯಂದ್ರ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಸುದ್ದಿ ಕೇಳುತ್ತಿದ್ದ ಹಾಗೇ ತಮ್ಮ ಮಗನಿಗೆ ಮಾಜಿ ಸಿಎಂ ಬಿಎಸ್‌ವೈ […]
ಆಟೋ ಮೇಲೆ ಮುರಿದು ಬಿದ್ದ ಮರ ತಪ್ಪಿದ ಅನಾಹುತ
ದೊಡ್ಡಬಳ್ಳಾಪುರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಡಿಕ್ರಾಸ್‌ಗೆ ತೆರಳುವ ರಸ್ತೆಯ ಮಾರ್ಗ ಮದ್ಯದಲ್ಲಿ ರಸ್ತೆ ಬದಿಯ ಮರವೊಂದು ಚಲಿಸುತ್ತಿದ್ದ ಆಟೋ ಮೇಲೆ ಮುರಿದು ಬಿದ್ದಿದೆ.ಇಂದು ಮಧ್ಯಾಹ್ನ ಸುಮಾರು ಎರಡು ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಆಟೋ […]
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ತಹಸಿಲ್ದಾರ್ ರವರಿಗೆ ಮನವಿ ಪತ್ರ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಸಿಲ್ದಾರ್ ಗೆ ಮನವಿ ಪತ್ರ. ಯಳಂದೂರು: ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ಸವಿತಾ ಸಮಾಜಕ್ಕೆ ಮೀಸಲಾತಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸವಿತಾ ಸಮಾಜವು ರಾಜಕೀಯವಾಗಿ ಆರ್ಥಿಕವಾಗಿ […]
ದೊಡ್ಡಬಳ್ಳಾಪುರ:ಹಿರಿಯ ಕನ್ನಡ ಪರ ಹೋರಾಟಗಾರ ಆರ್ ರಮೇಶ್ ನಿಧನ.
ದೊಡ್ಡಬಳ್ಳಾಪುರ:ಹಿರಿಯ ಕನ್ನಡ ಪರ ಹೋರಾಟಗಾರ ಆರ್ ರಮೇಶ್ ನಿಧನ. ಹಿರಿಯ ಕನ್ನಡಪರ ಹೋರಾಟಗಾರ ಆರ್ ರಮೇಶ್ 67 ವರ್ಷ ನಿಧನ ರಾಗಿದ್ದಾರೆ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ ರಾಜೀವ್ ಗಾಂಧಿ ಬಡಾವಣೆಯಲ್ಲಿ […]