ಶ್ರೀ ಕನ್ನಾಂಬಾಡಮ್ಮ ಶ್ರೀ ಹನುಮ ಕ್ರಿಕೇಟರ್ಸ್ ಇವರ ವತಿಯಿಂದ ಎನ್.ಪಿ.ಎಲ್ -01/ಎನ್.ಎ.ಸಿ.ಸಿ ಕಪ್, ಶಾಂತಿಯುತವಾಗಿ ಯಶಸ್ವಿಗೊಳಿಸಬೇಕು: ಸುನೀಲ್
ಕೃಷ್ಣರಾಜಪೇಟೆ:ದಿನಾಂಕ:16-01-2026 ಶುಕ್ರವಾರ ರಿಂದ ದಿನಾಂಕ: 17 ಮತ್ತು18 ರವರೆಗೆ ನಾರ್ಗೋನಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನದ ಕ್ರೀಡಾ ಮೈದಾನ ಆಯೋಜಿಸಲಾಗಿದೆ, ಮೊದಲನೆ ಬಹುಮಾನ 1,00,000, ದ್ವಿತೀಯ ಬಹುಮಾನ 50.000, ತೃತೀಯ ಬಹುಮಾನ 20.000, ಚತುರ್ಥ ಬಹುಮಾನ 10.000, ಪ್ರವೇಶ ಶುಲ್ಕ ಒಂದು ತಂಡಕ್ಕೆ 13333/- ರೂ ಮಾತ್ರ. ಆಟಗಾರರ ಅರ್ಜೀಯ ಶುಲ್ಕ 144 ಇರುತ್ತದೆ,_
*_ನಿಬಂಧನೆಗಳು:_*
_ಕೃಷ್ಣರಾಜಪೇಟೆ ತಾಲ್ಲೂಕಿನ ಆಟಗಾರರಿಗೆ ಮಾತ್ರ, ಆದಾರ್ ಕಾರ್ಡ್ ಕಡ್ಡಾಯ ಆಟಗಾರರಿಗೆ, ಒಂದು ತಂಡದಲ್ಲಿ ಆಡಿದವರು ಮತ್ತೊಂದು ತಂಡದಲ್ಲಿ ಆಡುವಂತಿಲ್ಲ, ಅಂಪೈರ್ ತೀರ್ಮಾನವೆ ಅಂತಿಮ ತೀರ್ಮಾನ, ಗಲಾಟೆ ಮಾಡಿದ ತಂಡವನ್ನು ವರ ಹಾಕಲಾಗುವುದು, ಯಾವುದೇ ಬದಲಾವಣೆ ಇದ್ದಲ್ಲಿ ಅರ್ಗನೈಜರ್ ಬದಲಾವಣೆ ಮಾಡಬಹುದು, 16ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ, ಪ್ರತಿ ಪಂದ್ಯಕ್ಕೂ 5ಓವರ್ ಗಳಿಗೆ ಸೀಮಿತ (ವಿಲ್ಸನ್ 4ಬಾಲ್)_
*_ಪಂದ್ಯಾವಳಿ ವಿಶೇಷತೆಗಳು;_*
_ಕೃಷ್ಣರಾಜಪೇಟೆ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಅತಿದೊಡ್ಡ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಯನ್ನು ನಾರ್ಗೊನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದೆ, ಈ ಪಂದ್ಯವನ್ನು ಪೊಲೀಸ್ ಇಲಾಖೆಯ ನಿಯಂತ್ರಣ ಹಾಗೂ ಭದ್ರತೆಯಲ್ಲಿ ನಡೆಯುತ್ತದೆ ಎಂದು ಸುನೀಲ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
*_ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಆಯೋಜಕರು,_*
_ಸುನಿಲ್: 9148486321, ಭರತ್: 7483183608, ಅಪ್ಪು: 8431235909, ಶಿವರಾಜ್: 7975633215, ಲೋಕೇಶ್: 9743060577,_
*_ವರದಿ: ಸಾಯಿಕುಮಾರ್. ಎನ್. ಕೆ_*





