--ಜಾಹೀರಾತು--

ಶಿರಾ ವಕೀಲರ ದಿನಾಚಾರಣೆಯಲ್ಲಿ ಸನ್ಮಾನ್ಯ ಜಯಚಂದ್ರ ಬಾಗಿ

On: December 8, 2025 12:20 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಶಿರಾ ವಕೀಲರ ದಿನಾಚರಣೆಯಲ್ಲಿ ಸನ್ಮಾನ್ಯ ಜಯಚಂದ್ರ ಬಾಗಿ

ತುಮಕೂರು: ಜಿಲ್ಲೆಯ ಶಿರಾ ತಾಲ್ಲೂಕು. ಶಿರಾ ಜೆ ಎಂ ಎಫ್ ಸಿ ಕೋರ್ಟ ನಲ್ಲಿ ವಕೀಲರ ದಿನಾಚರಣೆಯಲ್ಲಿ. ಮಾಜಿ ಕಾನೂನು ಸಚಿವರಾದ. ಮತ್ತು ದೆಹಲಿಯ ವಿಶೇಷ ಪ್ರತಿನಿಧಿಯಾದ. ಹಾಗೂ ಶಿರಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಜಯಚಂದ್ರನವರು ಭಾಗಿಯಾಗಿ ವಕೀಲರನ್ನು ಕುರಿತು ಮಾತನಾಡಿದರು. ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಇನ್ನು ಹೆಚ್ಚು ಕಾಲ ಜನರಿಗೆ ನ್ಯಾಯ ಕೊಡಿಸುವ ಅವಕಾಶ ಕೊಡಲಿ ಎಂದು ಶುಭಕೋರುವ ಮುಖಾಂತರ ತಿಳಿಸಿದರು ಈ ಕಾರ್ಯಕ್ರಮದಲ್ಲಿ ಇಪತ್ತ ಐದು ವರ್ಷಗಳ ಕಾಲ ಸದಾ ಕೊಡು ಬಡವರಿಗೆ ನ್ಯಾಯ ಕೊಡಿಸುವ ವಕೀಲರಾದ ತರೂರು ಕೆಂಗರಾಮಯ್ಯ ನವರು. ಟಿ.ಎಂ. ಎನ್ ನಾಗರಾಜ್ ನವರು.ಈರಣ್ಣನವರು. ರಂಗಾಪುರ ರಾಮಕೃಷ್ಣ ನವರು. ಹಾಲೇನಹಳ್ಳಿ ಶಿವಶಂಕರ ಎಚ್ ಎನ್ ಇನ್ನು ಅನೇಕ ಉಪಸ್ಥಿತರಿದ್ದರು

ವರದಿ:ರೇವಣ್ಣ ಹೆಚ್. ಜಿ. ಹಾರೋಗೆರೆ