ರಸ್ತೆ ಅಪಘಾತ ಸ್ಥಳದಲ್ಲೇ ವೃದ್ದ ಸಾವು
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೂಕಿನ,ದೊಡ್ಡಬೆಳವಂಗಲ ಪೋಲಿಸ್ ಠಾಣೆ ವ್ಯಾಪ್ತಿಯ ಹುಲಿಕುಂಟೆ ಟೋಲ್ ಬಳಿ ಬೊಲೇರೋ ಗೂಡ್ಸ್ ವಾಹನವೊಂದು (KA16 DD6617)ಹುಲಿಕುಂಟೆ ನಿವಾಸಿಯಾದ ನಾರಾಯಣಪ್ಪ ಬಿನ್ ಗಂಗನರಸಯ್ಯ (60ವರ್ಷ) ರಸ್ತೆ ದಾಟುತಿದ್ದ ವೇಳೆ ಡಿಕ್ಕಿ ಒಡೆದಿದ್ದು ಡಿಕ್ಕಿಯ ರಭಸಕ್ಕೆ ವೃದ್ದ ಸ್ಥಳದಲ್ಲೇ ಸಾವಿಗೀಡಾದ್ದಾರೆ.ಘಟನಾ ಸ್ಥಳಕ್ಕೆ ದೊಡ್ಡಬೆಳವಂಗಲ ಪೋಲಿಸರು ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.