ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಿಂದ ಶಂಕುಸ್ಥಾಪನೆ!
ತುಮಕೂರು: ಜಿಲ್ಲೆಯ ಶಿರಾ ತಾಲ್ಲೂಕಿನ ಬರಗೂರಿನಲ್ಲಿ ಮನೆ ಮನೆ ಗಂಗೆಯ ಕಾಮಗಾರಿಯನ್ನು ಚಲನೆ ಮಾಡಿ ಬರಗೂರಿನ ಅಭಿವೃದ್ಧಿಯ ಕೆಲಸಕ್ಕಾಗಿ ಸದಾ ಶ್ರಮಿಸುವೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಯಶೋಧದೇವರಾಜು ಮಾತನಾಡಿದರೆ ಈ ಸಂದರ್ಭದಲ್ಲಿ ಪಿ ಡಿ ಓ ಶಿವರಾಮಯ್ಯನವರು. ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಬಿ ಸಿ ಸತೀಶ್ ನವರು. ಉಪಾಧ್ಯಕ್ಷೆ ಯಲಪೇನಹಳ್ಳಿ ಪಂಕಜಾಕ್ಷಿ ಜಯರಾಮಯ್ಯ ನವರು. ಬರಗೂರು ಗ್ರಾಮ ಪಂಚಾಯತಿಯ ಸದಸ್ಯರುಗಳಾದ ಕಾಂತರಾಜುನವರು. ರೂಪ ರಮೇಶ್ ನವರು. ಶೃತಿರಾಜು ನವರು. ಕಂಬಿ ಮಂಜುನಾಥ್ ನವರು. ಬಾಲಕೃಷ್ಣನವರು. ಗೌರಮ್ಮ ಭಕ್ತಪ್ಪನವರು. ಮಾಜಿ ಅಧ್ಯಕ್ಷರಾದ ರವಿ ಕುಮಾರ್ ನವರು. ಸಿದ್ದೇಶ್ ಅವರು. ವಾಟರ್ ಮ್ಯಾನ್ ಮೋಹನ್ ಕುಮಾರ್. ಮತ್ತು ಅನೇಕ ಉಪಸ್ಥಿತರಿದ್ದರು
ವರದಿ: ರೇವಣ್ಣ ಹೆಚ್ ಜಿ ಹಾರೋಗೆರೆ