ತಿಪಟೂರು ಯೂಟ್ಯೂಬರ್ಸ್ ಬಳಕೆದಾರರಿಗೆ ಕಾರ್ಯಗಾರ. ಡಾ.ಭಾಸ್ಕರ್ ಕರೆ

ತಿಪಟೂರು:ಯೂಟ್ಯೂಬ್ ಒಂದು ವೀಡಿಯೋ ಹಂಚಿಕೊಳ್ಳುವ ಜಾಲತಾಣವಾಗಿದ್ದು, ಇಲ್ಲಿ ಬಳಕೆದಾರರು ತಮ್ಮ ವೀಡಿಯೋಗಳನ್ನು ಅಪ್‌ಲೋಡ್ ಮಾಡಬಹುದು ಮತ್ತು ಇತರರೊಂದಿಗೆ ಹಂಚಿಕೊಳ್ಳಬಹುದಾಗಿದೆ. PayPalನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಉದ್ಯೋಗಿಗಳು ಯೂಟ್ಯೂಬ್ ಅನ್ನು ಫೆಬ್ರವರಿ 2004ನಲ್ಲಿ ಸೃಷ್ಟಿಸಿದರು.[೩] ನವೆಂಬರ್ 2006ನಲ್ಲಿ, ಯೂಟ್ಯೂಬ್ LLC ಯನ್ನು Google Inc. ಕಂಪನಿಯು $ 1.65 .ಬಿಲಿಯನ್‌ಗಳಿಗೆ ಕೊಂಡುಕೊಂಡಿತು, ಮತ್ತು ಈಗ ಅದು Googleನ ಉಪಾಂಗ ಸಂಸ್ಥೆಯಾಗಿ ಕಾರ್ಯಾಚರಣೆ ನಡೆಸುತ್ತದೆ.
ಯೂಟ್ಯೂಬ್ ನಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಡಿಜಿಟಲ್ ಹಾಗೂ ಇನ್ನಿತರ ಮಾಧ್ಯಮದ ಯೂಟ್ಯೂಬ್ ನಲ್ಲಿ ಕಾರ್ಯನಿರ್ವಹಿಸುವ ಮಾಧ್ಯಮ ಮಿತ್ರರು ಒಂದು ಕಡೆ ಸೇರಿ ಸಂಘಟನಾತ್ಮಕವಾಗಿ ಬೆಳೆಯಲು ಸುವರ್ಣ ಅವಕಾಶ. ಏಕೆಂದರೆ ಇಂದಿನ ದಿನಮಾನಗಳಲ್ಲಿ ಯೂಟ್ಯೂಬ್ ಎಂದರೆ ಅಸಡ್ಡೆ ಮಾಡುತ್ತಾರೆ. ಆದರೆ ಅಲ್ಲಿನ ಸ್ಥಳಿಯವಾಗಿ ಸಮಗ್ರ ಸುದ್ದಿ ಬಿತ್ತರಿಸುತ್ತಿರುವುದು ಯೌಟ್ಯೂಬ್ ಚಾನೆಲ್ ನವರು. ಆದರೆ ಅವರಿಗೆ ಯಾವುದೇ ರಕ್ಷಣೆ ಇಲ್ಲ ಹಾಗಾಗಿ ಎಲ್ಲಾ ಯೂಟ್ಯೂಬ್ ಮಿತ್ರರು ಸಂಘಟನೆ ಮೂಲಕ ರಕ್ಷಣೆ ಪಡೆಯುಕೊಳ್ಳುವ ಅವಶ್ಯಕತೆ ಇದ್ದ ಕಾರಣ. ಇಂದು ತಿಪಟೂರಿನ ಹಿರಿಯ ಪತ್ರಕರ್ತರಾದ ಡಾಕ್ಟರ್ ಭಾಸ್ಕರ್, ಭಾಸ್ಕರ್ ಯೂಟ್ಯೂಬ್ ಹಾಗೂ ಪತ್ರಿಕೆ, ಅವರ ನೇತೃತ್ವದಲ್ಲಿ ಯೂಟ್ಯೂಬರ್ಸ್ ಗಳ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಇದಕ್ಕೆ ಸಂಬಂಧಪಟ್ಟಂತೆ ಆಸಕ್ತಿ ಉಳ್ಳವರು ಎಲ್ಲಾ ಯೂಟ್ಯೂಬರ್ಸ್ ಗಳು ಈ ಕೆಳಕಂಡಗ ವಿಳಾಸಕ್ಕೆ ತಮ್ಮ ಯೂಟ್ಯೂಬ್ ಮಾಹಿತಿಯ ಜೊತೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.

ಸ್ಥಳ: ಭಾಸ್ಕರ್ ಯೂಟ್ಯೂಬ್ ಚಾನೆಲ್ ಹಾಸನ ಸರ್ಕಲ್, ನಂದಿನಿ ಡೈರಿ ಹಾಗೂ ಎಸ್ ಎಸ್ ಆಸ್ಪತ್ರೆ ಪಕ್ಕ. ಸಂಪರ್ಕಿಸಲು ದೂರವಾಣಿ ಸಂಖ್ಯೆ: 9448425381
ವರದಿ:ಮಂಜು ಗುರುಗದಹಳ್ಳಿ